Scholarship Test Key answers Kannada

ಗುರುದೇವ ಸ್ಕಾಲರ್ಶಿಪ್ ಪರೀಕ್ಷೆ ಕೀ ಉತ್ತರಗಳು

 

1) ಯಾವ ರಾಷ್ಟ್ರವು ಪ್ರಪಂಚದಲ್ಲೇ ಅತಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿರುವ ರೋಬೋಟ್ ಗಳನ್ನು ಹೊಂದಿದೆ?

ಎ) ರಷ್ಯಾ             ಬಿ) ಅಮೇರಿಕಾ                  ಸಿ) ಜಪಾನ್       ಡಿ) ಚೀನಾ

 

2) ಎ) ಕರೆನ್ಸಿಯ ಅಪಮೌಲ್ಯೀಕರಣ ಎಂದರೆ- ಕರೆನ್ಸಿಯ ಮೌಲ್ಯದಲ್ಲಿ ಕಡಿಮೆಯಾಗುವುದು

ಬಿ) ಕರೆನ್ಸಿಯ ಅಪಮೌಲ್ಯೀಕರಣ ಎಂದರೆ- ಕರೆನ್ಸಿಯ ಮೌಲ್ಯದಲ್ಲಿ ಹೆಚ್ಚಾಗುವುದು.

ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ?

) ಮಾತ್ರ                                                  ಬಿ) ಎರಡು ಮಾತ್ರ

ಸಿ) ಒಂದು ಮತ್ತು ಎರಡು ಮಾತ್ರ               ಡಿ) ಮೇಲಿನ ಎರಡೂತಪ್ಪು

 

3) ಕೆಳಗಿನ ವ್ಯಕ್ತಿಗಳಲ್ಲಿ ಯಾರು ಚಿತ್ರಕಲೆಗೆ ಸಂಬಂಧಿಸಿದ ವ್ಯಕ್ತಿ ಅಲ್ಲ___

ಎ) ಅಬಿನಿಂದ್ರನಾಥ ಟ್ಯಾಗೋರ್

ಬಿ) ಅಬ್ದುಲ್ ರಹಮಾನ ಚಾಗತಾಯಿ

ಸಿ) ನಂದಲಾಲ ಬೋಸ

ಡಿ) ಸತೀಶ ಚಂದ್ರ ಮುಖರ್ಜಿ

 

4) ಹೊಂದಿಸಿ ಬರೆಯಿರಿ

ಎ) ಸಾಚಾರ ಕಮಿಟಿ        – ಆ್ಯಂಟಿ ಸಿಖ್ ಗಲಬೆ -1984

ಬಿ) ಶ್ರೀಕೃಷ್ಣ ಅಯೋಗ   – ಮುಸ್ಲಿಂ ರ ಆರ್ಥಿಕ ಸಾಮಾಜಿಕ &  ಶಿಕ್ಷಣ ಸ್ಥಿತಿಗತಿಗಳು

ಸಿ) ರಂಗನಾಥ ಮಿಶ್ರಾ      – ಬಾಂಬೆ ಕಮ್ಯೂನಲ್ ಗಲಭೆಗಳು

ಅಯೋಗ

ಡಿ) ನಾನಾವತಿ ಅಯೋಗ              – ಭಾಷಾ ಅಲ್ಪಸಂಖ್ಯಾತರು ಮತ್ತು ಅಲ್ಪಸಂಖ್ಯಾತರು

                          ಬಿ          ಸಿ           ಡಿ

)         2             3             4             1

ಬಿ)          2             4             3             1

ಸಿ)           1             4             3             2

ಡಿ)          1             3             4             2

 

5) ಕೆಳಗಿನ ರಾಜಕೀಯ ಪಕ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳಾವುವು ತಿಳಿಸಿ?

1) ಮುಸ್ಲಿಂ ಲೀಗ್

2) ಕ್ರಾಂತಿಕಾರಿ ಸಮಾಜವಾದಿ ಪಕ್ಷ

3) ಅಖಿಲ ಭಾರತ ಫಾರವರ್ಡ್ ಬ್ಲಾಕ್

4) ಭಾರತದ ರೈತರು ಮತ್ತು ಕೆಲಸಗಾರರ ಪಕ್ಷ

ಆಯ್ಕೆಗಳು

ಎ) 1, 2 ಮತ್ತು 3

ಬಿ) 2 ಮತ್ತು 4

ಸಿ) 3 ಮಾತ್ರ

ಡಿ) ಯಾವುದು ಅಲ್ಲ

 

6) ಭಾರತ ದೇಶವು ಕೆಳಗಿನ ಯಾವ ದೇಶದೊಂದಿಗೆ ಬ್ರಹ್ಮಪುತ್ರ ಮತ್ತು ಸಟ್ಲೆಜ್ ನದಿಗಳಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಸಹಕಾರದಡಿ ಸಹಿ ಮಾಡಿದೆ.

ಎ) ಪಾಕಿಸ್ತಾನ

ಬಿ) ಚೀನಾ

ಸಿ) ಬಾಂಗ್ಲಾದೇಶ

ಡಿ) ನೇಪಾಳ

 

7) ಕೆಳಗಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸರಿಯಾಗಿರುವುದನ್ನು ಗುರುತಿಸಿ.

ಎ) ಅಲ್ಪಸಂಖ್ಯಾತರು ಎಂಬ ಪದವು ಭಾರತ ಸಂವಿಧಾನದಲ್ಲಿ ಕಂಡುಬರುವುದಿಲ್ಲ.

ಬಿ) ಅಲ್ಪಸಂಖ್ಯಾತರ ಆಯೋಗ ಇದು ಸಂವಿಧಾನತ್ಮಕ ಸಂಸ್ಥೆಯಲ್ಲ

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ

ಎ) ಒಂದನೆಯ ಹೇಳಿಕೆ ಮಾತ್ರ ಸರಿಯಾಗಿದೆ.

ಬಿ) ಎರಡನೆಯ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ) ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ.

 

8) ಭಾರತದಪರ್ಲ್ಆಫ್ ದಿ ಓರಿಯಂಟ್ಎಂದು ಕರೆಯಲಾಗುವ ಸ್ಥಳ

ಎ) ತಮಿಳುನಾಡು                                          ಬಿ) ಗೋವಾ

ಸಿ) ಕೇರಳ                                                         ಡಿ) ಹೈದ್ರಾಬಾದ್

 

9) ಕೆಳಗಿನ ಯಾವ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಯು ಸದಸ್ಯತ್ವವನ್ನು ಹೊಂದಿರುತ್ತಾರೆ.

1) ರಾಷ್ಟ್ರೀಯ ಐಕ್ಯತಾ ಮಂಡಳಿ

2) ರಾಷ್ಟ್ರೀಯ ಅಭಿವೃದ್ದಿ ಮಂಡಳಿ

3) ಅಂತರ್-ರಾಜ್ಯ ಕೌನ್ಸಿಲ್

4) ವಲಯ ಕೌನ್ಸಿಲ್‍ಗಳು

ಆಯ್ಕೆಗಳು

ಎ) 2 ಮತ್ತು 3

ಬಿ) 3 ಮತ್ತು 4

ಸಿ) 1, 2, 3, 4

ಡಿ) 3, 2, 1

 

10) ಬಟರ್ ಫ್ಲೈ ಸ್ಟ್ರೋಕ್ ಪದವನ್ನು ಕೆಳಗಿನ ಯಾವ ಕ್ರೀಡೆಯಲ್ಲಿ ಬಳಸಲಾಗುತ್ತದೆ

ಎ) ಟೆನ್ನಿಸ್                                       ಬಿ) ವಾಲಿಬಾಲ್

ಸಿ) ಕುಸ್ತಿ                                              ಡಿ) ಸ್ವಿಮ್ಮಿಂಗ್

 

11) ಕೆಳಗಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ __

1) ಬ್ರೀಟಿಷ್‍ರಿಗೆ ಭಾರತದಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಲು ಬಕ್ಸಾರ್ ಕದನ ಪ್ರಮುಖವಾಯಿತು.

2) 1765 ರ ಅಲಹಾಬಾದ ಒಪ್ಪಂದದ ಮೂಲಕ ಬ್ರೀಟೀಷರು ಬಂಗಾಳದಲ್ಲಿ ಆಡಳಿತ ಸ್ಥಾಪಿಸಿದರು.

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ__

ಎ) 1 ಮಾತ್ರ

ಬಿ) 2 ಮಾತ್ರ

ಸಿ) 1 ಮತ್ತು 2 ಮಾತ್ರ

ಡಿ) ಒಂದು ಮತ್ತು ಎರಡೂ ಅಲ್ಲ

 

12) ಎನ್.ಪಿ.ಎಸ್. ಖಾಸಗಿ ವಲಯದಲ್ಲಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಸೇರಲು ಕೆಳಗಿನ ಎಷ್ಟು ವರ್ಷಗಳಾಗಿರಬೇಕು?

ಎ) 55 ವರ್ಷಗಳು                                           ಬಿ) 60 ವರ್ಷಗಳು

ಸಿ) 65 ವರ್ಷಗಳು                                          ಡಿ) 70 ವರ್ಷಗಳು

 

13) ಪ್ರಾಚೀನ ಕಾಲದಲ್ಲಿ ಕಂಡುಬರುವ ಮಹಾಜನಪದಗಳ ಕುರಿತು ಯಾವ ಹೇಳಿಕೆಗಳು ಸರಿಯಾಗಿವೆ?

ಎ) ಜನರ ಸಮೂಹದಿಂದ ಎಲ್ಲಾ ಮಹಾಜನಪದಗಳ ಆಡಳಿತ ಮತ್ತು ಅಧಿಕಾರ ನಡೆಯುತ್ತಿತ್ತು.

ಬಿ) ಎಲ್ಲಾ ಮಹಾಜನಪದಗಳು ಪೂರ್ವ ಭಾರತದಲ್ಲಿ ಕಂಡುಬರುತ್ತವೆ.

ಸಿ) ಮಹಾಜನಪದಗಳಲ್ಲಿ ಯಾವುದೇ ಸೈನ್ಯವನ್ನು ಬಳಸುತ್ತಿರಲಿಲ್ಲ.

ಡಿ) ಬೌದ್ಧ ಮತ್ತು ಜೈನ ಧರ್ಮದ ಬರವಣಿಗೆಗಳಲ್ಲಿ 16 ಮಹಾಜನಪದಗಳಿವೆ.

 

14) 500 ಮೀ ಓಟದಲ್ಲಿ ಬಿ ಯು ಗಿಂತ 45 ಮೀ. ಮುಂದೆ ಪ್ರಾರಂಭಿಸುತ್ತಾನೆ ಹಾಗೂ ಯುಗೆದ್ದಾಗ ಬಿ ಯು 35 ಮೀ. ಹಿಂದೆ ಇರುತ್ತಾನೆ. ಹಾಗಾದರೆ ಅವರಿಬ್ಬರ ವೇಗದ ಅನುಪಾತವು (ಅವರಿಬ್ಬರು ಒಂದೇ ಸಮಯಕ್ಕೆ ಓಟ ಪ್ರಾರಂಭಿಸುತ್ತಾರೆ)

ಎ) 25:20              ಬಿ) 5 : 3                ಸಿ) 5:7                   ಡಿ) 25 : 21    

 

15) ಒಂದು ಟ್ಯಾಂಕ್ ಉದ್ದ 25 ಮೀ. ಅಗಲ 12 ಮೀ.ಮತ್ತು ಆಳ 6 ಮೀ. ಆಗಿದ್ದರೆ ಅದರ ತಳಭಾಗ ಮತ್ತು ಬದಿಗಳಿಗೆ ಪ್ಲಾಸ್ಟರ್ ಮಾಡಲು ಪ್ರತಿ .ಮೀ.ಗೆ 75 ಪೈಸೆಗಳಂತೆ ಒಟ್ಟು ಎಷ್ಟು ಖರ್ಚಾಗುತ್ತದೆ?

) ರೂ. 558 ಗಳು     ಬಿ) ರೂ.502 ಗಳು     ಸಿ) ರೂ.516 ಗಳು     ಡಿ) ರೂ. 612 ಗಳು

 

16) ಆಯತಾಕಾರದ ಕೊಠಡಿಯೊಂದರ ನೆಲದ ಕರ್ಣದ ಅಳತೆಯು 7.5 ಅಡಿಯಾಗಿದೆ. ಕೊಠಡಿಯ ಕಡಿಮೆ ಉದ್ದವಿರುವ ಬದಿಯು 4.5 ಅಡಿಗಳಾಗಿದ್ದರೆ ಕೊಠಡಿಯ ವಿಸ್ತೀರ್ಣವೆಷ್ಟು?

) 27 . ಅಡಿ.                              ಬಿ) 22 ಚ.ಅಡಿ.                  ಸಿ) 24 ಚ. ಅಡಿ.   ಡಿ) 20 ಚ. ಅಡಿ.

 

17) ಒಂದು ಕೆಲಸವನ್ನು ಮಾಡಿ ಮುಗಿಸಲುಗೆ 4 ಗಂಟೆ ತಗಲುತ್ತದೆ.’ಮತ್ತುಸಿಒಟ್ಟಾಗಿ ಕೆಲಸ ಮಾಡಿದರೆ ಅವರಿಗೆ ಕೇವಲ 2 ಗಂಟೆ ಸಾಕಾಗುತ್ತದೆ.’ಬಿಮತ್ತುಸಿಒಟ್ಟಾಗಿ ಅದೇ ಕೆಲಸವನ್ನು 3 ಗಂಟೆಗಳಲ್ಲಿ ಮುಗಿಸಬಲ್ಲರು. ‘ಬಿಒಬ್ಬನೇ ಕೆಲಸ ಎಷ್ಟು ಗಂಟೆಗಳಲ್ಲಿ ಮಾಡಬಲ್ಲ?

ಎ) 6 ಗಂಟೆಗಳು                  ಬಿ) 8 ಗಂಟೆಗಳು
ಸಿ) 10 ಗಂಟೆಗಳು                ಡಿ) 12 ಗಂಟೆಗಳು           

 

18) ಹಣದ ಮೊತ್ತವೊಂದನ್ನು , ಬಿ, ಸಿ ಮತ್ತು ಡಿ ತಮ್ಮೊಳಗೆ 3 : 7 : 9 : 13 ಅನುಪಾತದಲಿ ಕ್ರಮವಾಗಿ ಹಂಚಿಕೊಂಡರು. ಬಿ ಪಾಲು ರೂ.4,872 ಆದಾಗ ಮತ್ತು ಸಿ ಇವರಿಬ್ಬರಿಗೆ ಸಿಗುವ ಒಟ್ಟು ಹಣದ ಮೊತ್ತವೆಷ್ಟು?

ಎ) ರೂ.9,784     ಬಿ) ರೂ.6,998     ಸಿ) ರೂ. 8,352   ಡಿ) ರೂ. 7,456

 

19) ವೇದಿಕ ಕಾಲದ ಆರ್ಥಿಕತೆ ಇದರ ಆಧಾರದ ಮೇಲೆ ಇದೆ__

ಎ) ವ್ಯಾಪಾರ ಮತ್ತು ವಾಣಿಜ್ಯ

ಬಿ) ಕರಕುಶಲ ಮತ್ತು ಕೈಗಾರಿಕೆಗಳು

ಸಿ) ಕೃಷಿ ಮತ್ತು ಜಾನುವಾರು ಸಾಕಾಣಿಕೆ

ಡಿ) ಮೇಲಿನ ಎಲ್ಲವೂ

 

20) ‘ಇಸ್ರೋದ’ ‘ವರ್ಕಿಂಗ್ ಹಾರ್ಸ್ಎಂದು ಕರೆಯಲ್ಪಡುವ ಉಡಾವಣಾ ವಾಹಕ ಯಾವುದು?

ಎ) ಎ.ಎಸ್.ಎಲ್.ವಿ.                      ಬಿ) ಜಿ.ಎಸ್.ಎಲ್.ವಿ.

ಸಿ) ಎಸ್.ಎಲ್.ವಿ.                            ಡಿ) ಪಿ.ಎಸ್.ಎಲ್.ವಿ.

 

21) ಅಮೀರ್ ಖುಸ್ರೋನಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ.

ಎ) ಖುಸ್ರೋ ಒಬ್ಬ ಮಹಾನ್ ಕವಿ

ಬಿ) ಖುಸ್ರೋ ಒಬ್ಬ ಮಹಾನ್ ಇತಿಹಾಸಕಾರ

ಸಿ) ಖುಸ್ರೋ ಪದ್ಯಗಳನ್ನು ಹಿಂದಿ ಮತ್ತು ಉರ್ದುವಿನಲ್ಲಿ ಬರೆದಿದ್ದಾನೆ.

ಡಿ) ಹಿಂದು ಮತ್ತು ಮುಸ್ಲೀಂ ಏಕತೆಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾನೆ.

 

22) ಕೆಳಗಿನ ಯಾವ ಜಲಪಾತವನ್ನು ಲುಷಿಂಗ್ಟನ್ ಜಲಪಾತ ಎಂದು ಕರೆಯುತ್ತಾರೆ?

ಎ) ಮಾಗೋಡು ಜಲಪಾತ                           ಬಿ) ಉಂಚಳ್ಳಿ ಜಲಪಾತ

ಸಿ) ಗೋಕಾಕ್ ಜಲಪಾತ                               ಡಿ) ಬಂಡಾಜೆ ಜಲಪಾತ

 

23) ಫೀಚರ್ ಫೋಟೋಗ್ರಾಫಿ ವಿಭಾಗದಲ್ಲಿ 2020 ಪುಲಿಟ್ಜರ್ ಪ್ರಶಸ್ತಿ ಪಡೆದ ಭಾರತೀಯ ಪತ್ರಕರ್ತಕರು ಯಾರು?

ಎ) ದಾರ್ ಯಾಸಿನ್

ಬಿ) ಮುಖ್ತಾರ್‍ಖಾನ್

ಸಿ) ಚನ್ನಿ ಆನಂದ

ಡಿ) ಮೇಲಿನ ಎಲ್ಲಾ ಸರಿ

 

24) ಕೆಳಗಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ __

1) ಬಾಲಗಂಗಾಧರ ತಿಲಕ ಹೋಮರೂಲ್ ಲೀಗ್ ಅನ್ನು 1916ರಲ್ಲಿ ಮಹಾರಾಷ್ಟ್ರದಲ್ಲಿ ಸ್ಥಾಪಿಸಿದರು.

2) ಎನ್.ಸಿ. ಕೇಲ್ಕರ್ ಅವರು ಹೋಮ್‍ರೂಲ್ ಚಳುವಳಿಗೆ ಸಂಬಂಧಿಸಿರುವುದಿಲ್ಲ.

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ_

) 1 ಮಾತ್ರ

ಬಿ) 2 ಮಾತ್ರ

ಸಿ) 1 ಮತ್ತು 2

ಡಿ) ಒಂದೂ ಅಲ್ಲ ಎರಡೂ ಅಲ್ಲ

 

25) ಕೇಂದ್ರ ಸರ್ಕಾರದ ಅಭಿವೃದ್ಧಿ ವೆಚ್ಚಗಳಲ್ಲಿ ಕೆಳಗಿನ ಯಾವುದು ಒಳಗೊಂಡಿರುವುದಿಲ್ಲ?

) ರಕ್ಷಣಾ ವೆಚ್ಚಗಳು                                

ಬಿ) ಆರ್ಥಿಕ ಸೇವೆಗಳ ಮೇಲಿನ ವೆಚ್ಚಗಳು

ಸಿ) ಸಾಮಾಜಿಕ ಮತ್ತು ಸಮುದಾಯದ ಸೇವೆಗಳ ಮೇಲಿನ ವೆಚ್ಚಗಳು

ಡಿ) ರಾಜ್ಯಗಳಿಗೆ ಸಹಾಯಧನ

 

26) ಶಂಕರದೇವಈತನು ಒಬ್ಬ ಮಹಾನ್ ಭಕ್ತಿ ಪಂಥದ ಸಂತರಾಗಿದ್ದು, ಕೆಳಗಿನ ಯಾವ ರಾಜ್ಯಕ್ಕೆ ಸಂಬಂಧಿಸಿದ್ದಾನೆ?

ಎ) ಬಂಗಾಳ

ಬಿ) ಮಹಾರಾಷ್ಟ್ರ

ಸಿ) ಗುಜರಾತ್

ಡಿ) ಅಸ್ಸಾಂ      

27) ಹೊಂದಿಸಿ ಬರೆಯಿರಿ.

               ಪಟ್ಟಿ-1                              ಪಟ್ಟಿ-2

ಎ) ಮೊಪ್ಲಾ                                      1) – ಟರ್ಕಿ

ಬಿ) ಅಕಾಲಿ ಚಳುವಳಿ                     2) – ಶಿಕ್ಷಣ

ಸಿ) ಕಾಶಿ ವಿದ್ಯಾಪೀಠ                       3) – ಪಂಜಾಬ

ಡಿ) ಖಿಲಾಪತ ಚಳುವಳಿ             4) – ಮಲಬಾರ್

                          ಬಿ          ಸಿ           ಡಿ

)         4             3             2             1

ಬಿ)          1             2             3             4

ಸಿ)           3             2             1             4

ಡಿ)          2             1             3             4

 

28) ಕೆಳಗೆ ಕೊಟ್ಟಿರುವ ಗ್ರಹಗಳನ್ನು ಅವುಗಳ ಗಾತ್ರದ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಬರೆಯಿರಿ.

ಎ) ಮಂಗಳ – ಶುಕ್ರ – ಭೂಮಿ – ಬುಧ – ಯುರೇನಸ್

ಬಿ) ಬುಧಮಂಗಳಶುಕ್ರಭೂಮಿಯುರೇನಸ್

ಸಿ) ಬುಧ –  ಮಂಗಳ – ಶುಕ್ರ – ಯುರೇನಸ್ – ಭೂಮಿ

ಡಿ) ಶುಕ್ರ – ಬುಧ – ಮಂಗಳ – ಭೂಮಿ – ಯುರೇನಸ್

 

29) ಮಾರುಕಟ್ಟೆಯಲ್ಲಿ ಹಣವನ್ನು ನೀಡುವುದಕ್ಕೆ ಮತ್ತು ನಿಯಂತ್ರಿಸುವ ಪದ್ಧತಿಗೆ ಏನೆಂದು ಕರೆಯುವರು?

ಎ) ಅನುದಾನಿತ ಮೀಸಲು ಅನುದಾನ

ಬಿ) ಸ್ಥಿರ ಮೀಸಲು ಅನುದಾನ

ಸಿ) ಕನಿಷ್ಟ ಮೀಸಲು ಅನುದಾನ

ಡಿ) ಮೇಲಿನ ಯಾವುದೂಅಲ್ಲ

 

30) ಹೊಂದಿಸಿ ಬರೆಯಿರಿ __

   ಪಟ್ಟಿ-1(ದೇವಾಲಯಗಳು)                    ಪಟ್ಟಿ-2

1) ಕೈಲಾಸನಾಥ                               1) – ಬುಬನೇಶ್ವರ

2) ಲಿಂಗರಾಜ                                    2) – ಖುಜರಾಹೋ

3) ಕಂದಾರಿಯಾ ಮಹಾದೇವ       3) – ಮೌಂಟ್‍ಅಬು

4) ದಿಲ್ವಾರಾ                                      4) – ಕಂಚಿಪುರಂ

                          ಬಿ          ಸಿ           ಡಿ

ಎ)          4             2             1             2

ಬಿ)         4             1             2             3

ಸಿ)           3             1             2             4

ಡಿ)          3             2             1             4

 

31) ಪರಿಸರ ಪಿರಾಮಿಡ್ನಲಿ ಶಕ್ತಿ ಪಿರಾಮಿಡ್ ಬಗ್ಗೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?

) ಪಿರಾಮಿಡ್ ಯಾವಾಗಲು ತಲೆಕೆಳಗಾಗಿರುತ್ತದೆ.

ಬಿ) ಶಕ್ತಿಯು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋದಂತೆಲ್ಲಾ ಕಡಿಮೆಯಾಗುತ್ತದೆ.

ಸಿ) ಶೇ. 10 ರಷ್ಟು ಶಕ್ತಿ ಮಾತ್ರ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ವರ್ಗಾವಣೆಯಾಗುತ್ತದೆ.

ಡಿ) ಇಲ್ಲಿ ಉತ್ಪಾದಕರು ಕೆಳಭಾಗದಲ್ಲಿ ಕಂಡುಬರುತ್ತಾರೆ ಹಾಗೂ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಹೊಂದಿರುತ್ತಾರೆ.

 

32) ಕೆಳಗಿನವುಗಳಲ್ಲಿ ಜ್ವಾಲಾಮುಖಿ ಮೂಲದ ದ್ವೀಪ ಯಾವುದು?

) ರೀಯುನಿಯನ್ ದ್ವೀಪ

ಬಿ) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ಸಿ) ಲಕ್ಷದ್ವೀಪ ದ್ವೀಪಗಳು

ಡಿ) ಮಾಲ್ಡಿವ್ಸ್

 

33) ಇತ್ತೀಚೆಗೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವಪಶು ಸಂಜೀವಿನಿ ಯೋಜನೆಯು ಕೆಳಗಿನ

               ಯಾವುದಕ್ಕೆ ಸಂಬಂಧಿಸಿದೆ?

ಎ) ರೈತರಿಗೆ ಮೇಕೆ ಸಾಕಾಣಿಕೆ ತರಬೇತಿ ನೀಡಲು

ಬಿ) ರೈತರಿಗೆ ಮಿಶ್ರ ಬೇಸಾಯ ಪದ್ಧತಿ ಮಹತ್ವ ತಿಳಿಸಲು

 ಸಿ) ಜಾನುವಾರುಗಳ ಆರೋಗ್ಯ ಸೇವೆ ನೀಡಲು

ಡಿ) ಎ ಮತ್ತು ಸಿ ಸರಿ

 

34) ಅವಧ್ ಯಾವ ನವಾಬ ತನ್ನ ರಾಜಧಾನಿಯನ್ನು ಶಾಶ್ವತವಾಗಿ ಫೈಜಾಬಾದದಿಂದ ಲಖನೌಗೆ ಬದಲಾಯಿಸಿದನು.

ಎ) ಸಫ್ದಾರ್ ಜಂಗ್

ಬಿ) ಸುಜಾ-ಉದ್-ದೌಲಾ

ಸಿ) ಅಸಫ್ ಉದ್ ದೌಲಾ

ಡಿ) ಸಾದತ್ ಖಾನ್

 

35) ಹೊಂದಿಸಿ ಬರೆಯಿರಿ

               ಪಟ್ಟಿ-1                                                            ಪಟ್ಟಿ-2

ಎ) ಬಿಯಾಸ್ ಪ್ರೊಜೆಕ್ಟ್                   1) – ಕೃಷ್ಣಾ ನದಿ

ಬಿ) ನಾಗಾರ್ಜುನ ಸಾಗರ                 2) – ಗೋದಾವರಿ

ಆಣೆಕಟ್ಟು

ಸಿ) ಉಕೈ ಪ್ರೊಜೆಕ್ಟ್                             3) – ಭಾಗೀರಥಿ

ಡಿ) ಪೂಚಂಪದ ಪ್ರಾಜೆಕ್ಟ್               4) – ತಾಪಿ

ಇ) ತೆಹ್ರಿ ಪ್ರಾಜೆಕ್ಟ್                              5) – ಪಾಂಗ್ ಡ್ಯಾಂ

ಆಯ್ಕೆಗಳು

ಎ           ಬಿ           ಸಿ            ಡಿ           ಇ

ಎ)          4             1             5             2             3

ಬಿ)         5             1             4             2             3

ಸಿ)           5             1             2             4             3

ಡಿ)          5             1             2             4             3

 

36) ನ್ಯಾಷನಲ್ GIS ಆಧಾರಿತ ಲ್ಯಾಂಡ್ ಬ್ಯಾಂಕ್ ಸಿಸ್ಟಮ್ನ್ನು ಕೆಳಗಿನ ಯಾವ ಕೇಂದ್ರ ಸಚಿವಾಲಯ              ಬಿಡುಗಡೆಗೊಳಿಸಿದೆ?

ಎ) ತೋಟಗಾರಿಕಾ ಸಚಿವಾಲಯ

ಬಿ) ಜವಳಿ ಸಚಿವಾಲಯ

ಸಿ) ವಾಣಿಜ್ಯ & ಕೈಗಾರಿಕಾ ಸಚಿವಾಲಯ

ಡಿ) ಮೇಲಿನ ಯಾವುದೂಅಲ್ಲ

 

37) ಕೆಳಗಿನ ಸಾಂಸ್ಕøತಿಕ ನೃತ್ಯ ರೂಪÀಗಳು ಮತ್ತು ರಾಜ್ಯಗಳ ಪಟ್ಟಿಯಲ್ಲಿ ಯಾವುದು ಸರಿಯಾಗಿ

ಹೊಂದಾಣಿಕೆಯಾಗಿಲ್ಲ?

ಎ) ಭರತನಾಟ್ಯ – ತಮಿಳುನಾಡು

ಬಿ) ಸಾಟ್ರಿಯಾಓಡಿಸ್ಸಾ

ಸಿ) ಕುಚಿಪುಡಿ – ಆಂಧ್ರ ಪ್ರದೇಶ

ಡಿ) ಘೋಮರ್-ರಾಜಸ್ಥಾನ

 

38) ರಾಜ್ಯಪಾಲರು ಲೋಕಾಯುಕ್ತರನ್ನು ನೇಮಕ ಮಾಡುವಾಗ ಕೆಳಗಿನ ಯಾರ ಸಹಮತದೊಂದಿಗೆ ಮಾಡುತ್ತಾರೆ?

1) ಭಾರತದ ರಾಷ್ಟ್ರಪತಿಗಳು

2) ರಾಜ್ಯ ವಿಧಾನಸಭೆಯ ಸಭಾಪತಿ

3) ವಿಧಾನಸಭೆಯ ವಿರೋಧ ಪಕ್ಷದ ನಾಯಕ

4) ಹೈಕೋರ್ಟಿನ ಮುಖ್ಯನ್ಯಾಯಾಧೀಶರು

ಆಯ್ಕೆಗಳು

ಎ) 1, 2 ಮತ್ತು 4

ಬಿ) 1, 4 ಮತ್ತು 5

ಸಿ) 3, 4 ಮತ್ತು 5

ಡಿ) 3 ಮತ್ತು 4

 

39) ಕೆಳಗಿನ ಪತ್ರಿಕೆಗಳಲ್ಲಿ ಮಹಾತ್ಮಾ ಗಾಂಧೀಜಿಯವರು ಪ್ರಾರಂಭಿಸಿದ ಪತ್ರಿಕೆಗಳನ್ನು ಗುರುತಿಸಿ

1) ಯುವ ಭಾರತ

2) ಇಂಡಿಯನ್ ಒಪಿನಿಯನ್

3) ನವ ಜೀವನ್

ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

ಎ) 1 ಮತ್ತು 3                                    ಬಿ) 1 ಮತ್ತು 2

ಸಿ) 2 ಮತ್ತು 3                                    ಡಿ) 1,2 ಮತ್ತು 3

 

40) ಮಧ್ಯಕಾಲೀನ ಭಾರತದ ಹಿಂದೂ ಆಡಳಿತಗಾರ ಅಕ್ಬರನ ಸಮಕಾಲೀನನಾಗಿದ್ದು, ವಿಕ್ರಮಾದಿತ್ಯ ಎಂಬ ಬಿರುದು ಪಡೆದ ಕೆಳಗಿನ ವ್ಯಕ್ತಿ ಯಾರು?

ಎ) ರಾಣಾ ಪ್ರತಾಪ (ಮೇವಾರ)

ಬಿ) ಸದಾಶಿವರಾಯ (ವಿಜಯನಗರ ಸಾಮ್ರಾಜ್ಯ)

ಸಿ) ರಾಜಾ ಶಿವರಾಯ (ಅಂಬೇರ್)

ಡಿ) ಹೇಮಚಂದ್ರ (ಹೇಮು)

 

41) ಕೆಳಗಿನವುಗಳಲ್ಲಿ ಯಾವುದು ಗಂಗರ ಶೈಲಿಯ ದೇವಾಲಯದ ಉಪವಿಭಾಗದ ವಾಸ್ತುಶಿಲ್ಪ ಅಲ್ಲ?

ಎ) ರೇಖಾ                                                    ಬಿ) ಚಮ್ಸನಾ

ಸಿ) ವಲ್ಲಾಭಿ                                                 ಡಿ) ಹೊಯ್ಸಳ

 

42) ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪ್ರಮುಖ ಚಳುವಳಿಗಳನ್ನು ಆಯ್ಕೆ ಮಾಡಿ

1) ಚಿಪ್ಕೊ ಚಳುವಳಿ                        2) ಅಪ್ಪಿಕೋ ಚಳುವಳಿ

3) ಅಸಹಕಾರ ಚಳುವಳಿ               4) ಪಶ್ಚಿಮ ಘಟ್ಟ ಉಳಿಸಿ ಚಳುವಳಿ

ಆಯ್ಕೆಗಳು

ಎ) 1 ಮತ್ತು 2 ಮಾತ್ರ                      ಬಿ) 3 ಮಾತ್ರ

ಸಿ) 1 ಮತ್ತು 4 ಮಾತ್ರ                       ಡಿ) 1, 2 ಮತ್ತು 4 ಮಾತ್ರ

 

43) ಹೊಂದಿಸಿ ಬರೆಯಿರಿ

ಕ್ಷೇತ್ರ                                                   ಪ್ರಶಸ್ತಿ

ಎ) ಪತ್ರಿಕೆ                                           1. ಟೋನಿ ಪ್ರಶಸ್ತಿ

ಬಿ) ಸಂಗೀತ                                       2.ಎಮ್ಮಿ ಪ್ರಶಸ್ತಿ

ಸಿ) ದೂರದರ್ಶನ                             3.ಗ್ರ್ಯಾಮಿ ಪ್ರಶಸ್ತಿ

ಡಿ) ರಂಗಕ್ಷೇತ್ರ                                   4. ಪುಲಿಟ್ಜರ್ ಪ್ರಶಸ್ತಿ

ಆಯ್ಕೆಗಳು

ಎ           ಬಿ           ಸಿ            ಡಿ

ಎ)          1             2             3             4

ಬಿ)          2             3             4             1

ಸಿ)           4             1             2             3

ಡಿ)        4           3            2          1   

 

44) ಹೊಂದಿಸಿ ಬರೆಯಿರಿ

ಬ್ಯಾಂಕ್                                                                         ಸ್ಲೋಗನ್(ಧ್ಯೇಯವಾಕ್ಯ)

ಎ) ಬ್ಯಾಂಕ್‍ ಆಫ್ ಮಹಾರಾಷ್ಟ್ರ            1. ಇಂಡಿಯಾಸ್ ಇಂಟರ್‍ನ್ಯಾಷನಲ್ ಬ್ಯಾಂಕ್

ಬಿ) ಕೆನರಾ ಬ್ಯಾಂಕ್                                     2.ಓನ್ ಫ್ಯಾಮಿಲಿ, ಓನ್ ಬ್ಯಾಂಕ್

ಸಿ) ಬ್ಯಾಂಕ್ ಆಫ್ ಬರೋಡಾ                    3. ವಿ ಆರ್ ಚೇಂಜಿಂಗ್ ಫಾರ್ ಯು

ಆಯ್ಕೆಗಳು

ಎ           ಬಿ           ಸಿ

ಎ)          1             2             3

ಬಿ)         2             3             1            

ಸಿ)           3             2             1

ಡಿ)          2             1             3

 

45) ಪಲ್ಲವರ ರಾಜ ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಕಂಚಿಯಲ್ಲಿ ಮತ್ತು ಶೋರ್ ದೇವಾಲಯವನ್ನು ಮಹಾಬಲೀಪುರಂನಲ್ಲಿ ಕಟ್ಟಿಸಿದವರು

) ಎರಡನೇ ನರಸಿಂಹವರ್ಮನ್

ಬಿ) ಒಂದನೆಯೆ ಪರಮೇಶ್ವರವರ್ಮನ್

ಸಿ) ಒಂದನೇಯ ಮಹೇಂದ್ರವರ್ಮನ್

ಡಿ) ನರಸಿಂಹವರ್ಮನ್

 

46) ಲೈಫ್ ಡಿವೈನ್ ಪುಸ್ತಕ ಬರೆದವರು

ಎ) ಗಾಂಧಿ                                         ಬಿ) ಟ್ಯಾಗೋರ್

ಸಿ) ರಾಧಾಕೃಷ್ಣನ್                          ಡಿ) ಅರಬಿಂದೋ

 

47) ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ                               ಸರಿಯಾಗಿದೆ?

1) ಇದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಕಾಯ್ದೆ -1976 ರ ಅನ್ವಯ ಸ್ಥಾಪಿಸಲಾದ ಶಾಸನ ಬದ್ಧ                                             ಸಂಸ್ಥೆಯಾಗಿದೆ

2) ಇದು ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRB) ಮೇಲ್ವಿಚಾರಣೆ

ಮಾಡುತ್ತದೆ ಮತ್ತು ಧ್ವನಿ ಬ್ಯಾಂಕಿಂಗ್ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ

ಕೆಳಗೆ ನೀಡಲಾದ ಆಯ್ಕೆಗಳಲ್ಲಿ ಸರಿಯಾದದ್ದನ್ನು ಆರಿಸಿ

ಎ) 1 ಮಾತ್ರ                       ಬಿ) 2 ಮಾತ್ರ

ಸಿ) 1 ಮತ್ತು 2                     ಡಿ) 1 ಅಥವಾ 2

 

48) ಗಣಕ ಯಂತ್ರಗಳ ಪೀಳಿಗೆಗೆ ಸಂಬಂಧಪಟ್ಟಂತೆ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ

ಎ) ಒಂದನೇ ಪೀಳಿಗೆ ಕಂಪ್ಯೂಟರ್‍ಗಳು                    1. ಟ್ರಾನ್ಸಿಸ್ಟರ್ಸ್

ಬಿ) ಎರಡನೇ ಪೀಳಿಗೆ ಕಂಪ್ಯೂಟರ್‍ಗಳು                   2. ಇಂಟಿಗ್ರೇಟೆಡ್ ಸಕ್ರ್ಯೂಟ್

ಸಿ) ಮೂರನೇ ಪೀಳಿಗೆ ಕಂಪ್ಯೂಟರ್‍ಗಳು                  3. ಕೃತಕ ಬುದ್ಧಿಮತ್ತೆ

ಡಿ) ನಾಲ್ಕನೇ ಪೀಳಿಗೆ ಕಂಪ್ಯೂಟರ್‍ಗಳು                   4. ಮೈಕ್ರೋ ಪ್ರೊಸೆಸರ್

ಇ) ಐದನೇ ಪೀಳಿಗೆ ಕಂಪ್ಯೂಟರ್‍ಗಳು                       5. ವಾಕ್ಯೂಮ್   ಟ್ಯೂಬ್

ಆಯ್ಕೆಗಳು

ಎ           ಬಿ           ಸಿ            ಡಿ           ಇ

ಎ)          5             4             2             1             3

ಬಿ)          5             1             2             3             4

ಸಿ)           4             3             1             5             3

ಡಿ)         5             1             2             4             3

 

49) ಬಿಹಾರ್ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಪಾನ್ ಮಸಾಲಾ, ಗುಟ್ಖಾ, ಸಿಗರೇಟ್, ಹುಕ್ಕ ಇವುಗಳನ್ನು

               ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ WHO  ಪ್ರಕಾರ ಜಗತ್ತಿನ ತಂಬಾಕು ಮುಕ್ತ ದಿನದ ಪ್ರಶಸ್ತಿ-2020  ಕೆಳಗಿನ ಯಾವ NGO ನೀಡುತ್ತದೆ?

ಎ) ಅಸಂಪ್ರದಾಯಿಕ ಮೂಲಗಳ ಶಕ್ತಿ ಮತ್ತು ಗ್ರಾಮೀಣ ತಂತ್ರಜ್ಞಾನದಏಜೆನ್ಸಿ

ಬಿ) ಸಾಮಾಜಿಕಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಸೊಸೈಟಿ

ಸಿ) ಕಳಿಂಗಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್

ಡಿ) ಚೈಲ್ಡ್ ಇನ್ ನೀಡ್ ಇನ್‍ಸ್ಟಿಟ್ಯೂಟ್

 

50) ಕೆಳಗಿನವುಗಳಲ್ಲಿ ನೈಸರ್ಗಿಕವಾಗಿ ಸಿಗುವ ಯುರೇನಿಯಂ ಯಾವುದು?

ಎ) 92U235                                            ಬಿ) 92U238

ಸಿ) 92U233                                            ಡಿ) 92U234

 

51) ಸೈಬರ್ ಕ್ರೈಂ ಅವೆರನೆಸ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಕ್ಷಾ ಬಂಧನ್ನ್ನು ಆರಂಭಗೊಳಿಸಿದ         ರಾಜ್ಯ ಯಾವುದು?

ಎ) ಕರ್ನಾಟಕ                                  ಬಿ) ಕೇರಳ

ಸಿ) ತೆಲಂಗಾಣ                                   ಡಿ) ಆಂಧ್ರ ಪ್ರದೇಶ

 

52) 2020 ವಿಶ್ವರಕ್ತದಾನದಿನದ ಧ್ಯೇಯವಾಕ್ಯ ಯಾವುದು?

ಎ) ‘ರಕ್ತವು ನಮ್ಮೆಲ್ಲರನ್ನೂ ಸಂಪರ್ಕಿಸುತ್ತದೆ’

ಬಿ) ‘ರಕ್ತದಾನ ಮತ್ತು ಸುರಕ್ಷಿತರಕ್ತ ವರ್ಗಾವಣೆಗೆ ಸಾರ್ವತ್ರಿಕ ಪ್ರವೇಶ

ಸಿ) ‘ತಾಯಿಯನ್ನು ಉಳಿಸಲು ಸುಶಿಕ್ಷಿತ ರಕ್ತ’

ಡಿ) ‘ರಕ್ತ ನೀಡಿ, ಈಗ ನೀಡಿ, ನಂತರ ನೀಡಿ’

 

53) ಗಯಾನಾ ದೇಶದ ಅಧ್ಯಕ್ಷರಾಗಿ ಆಯ್ಕೆಯಾದ ಕೆಳಗಿನ ವ್ಯಕ್ತಿಯಾರು?

ಎ) ಮೊಹಮ್ಮದ್ ಅಲಿ                                 ಬಿ) ಮೊಹಮ್ಮದ್ ಇರ್ಫಾನ್

ಸಿ) ಮೊಹಮ್ಮದ್ ಇರ್ಫಾನ್ ಅಲಿ         ಡಿ) ಅಲಿ ಮೊಹಮ್ಮದ್

 

54) ಜೇಡಿ ಮಣ್ಣಿಗೆ (ಲ್ಯಾಟರೈಟ್) ಸಂಬಂಧಿಸಿದಂತೆ _

ಎ) ಜೇಡಿಮಣ್ಣು ಸಾಮಾನ್ಯವಾಗಿ ಕೆಂಪುಮಣ್ಣು ಹೊಂದಿರುತ್ತದೆ.

ಬಿ) ನೈಟ್ರೋಜನ ಮತ್ತು ಪ್ಯೋಟಾಷ್ ಜೇಡಿಮಣ್ಣಿನಲ್ಲಿ ಹೆಚ್ಚಿಗೆ ಕಂಡುಬರುತ್ತದೆ.

ಸಿ) ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಜೇಡಿಮಣ್ಣು ಅಭಿವೃದ್ಧಿ ಹೊಂದಿದೆ.

ಡಿ) ಟಾಪಿಕೊ (Topico) ಮತ್ತು ಗೋಡಂಬಿಯನ್ನುಈ ಮಣ್ಣಿನಲ್ಲಿ ಬೆಳೆಯಲಾಗುತ್ತದೆ.

ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ.

ಎ) ಒಂದು ಮಾತ್ರ

ಬಿ) 2, 3, 4 ಮಾತ್ರ

ಸಿ) 1 ಮತ್ತು 4 ಮಾತ್ರ

ಡಿ) 1, 2 ಮತ್ತು 4

 

55) ಸಶಸ್ತ್ರ ಪಡೆಗಳ ಸದಸ್ಯರಿಗೆ, ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವುದು ನಿರ್ಧರಿಸುತ್ತದೆ.

ಎ) ಭಾರತದ ರಾಷ್ಟ್ರಪತಿಗಳ ಕಚೇರಿ

ಬಿ) ಭಾರತದ ಸಂಸತ್ತು              

ಸಿ) ಸಶಸ್ತ್ರ ಪಡೆ

ಡಿ) ಸಶಸ್ತ್ರ ಪಡೆಗಳ ನ್ಯಾಯಾಧಿಕರಣ

 

56) ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸಂಯೋಜನೆ ಮಾಡುವಾಗ ಸಾಕ್ಷರತೆದರ, ಜೀವಿತಾವಧಿ ಮತ್ತು ಕೆಳಗಿನ ಯಾವುದನ್ನು ಪರಿಗಣಿಸಲಾಗುತ್ತದೆ?

ಎ) ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು ಅಮೇರಿಕದ ಡಾಲರ್ ಮೂಲಕ ಪ್ರತಿಯೊಬ್ಬರ ಪರಿಗಣನೆ.

ಬಿ) ನೈಜ ಕೊಳ್ಳುವ ಬೆಲೆಯ ಆಧಾರದ ಮೇಲೆ ಒಟ್ಟು ದೇಶೀಯ ಉತ್ಪನ್ನದ ಪರಿಗಣನೆ

ಸಿ) ಒಟ್ಟು ರಾಷ್ಟ್ರೀಯ ಉತ್ಪನ್ನದ ಅಮೇರಿಕದ ಡಾಲರ್ ಮೂಲಕ ಪರಿಗಣನೆ

ಡಿ) ಒಟ್ಟು ದೇಶೀಯ ಉತ್ಪನ್ನ ಮತ್ತು ಯು.ಎಸ್. ಡಾಲರ್ ಮೂಲಕ ಪ್ರತಿಯೊಬ್ಬರ ಮೇಲೆ ಪರಿಗಣನೆ ಮಾಡಲಾಗುತ್ತದೆ

 

57) ರಾಜೇಶ್ ಕುಮಾರ್ ರವರು ಕೆಳಗಿನ ಯಾವ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ?

ಎ) ಮೇಘಾಲಯ                                            ಬಿ) ಮಣಿಪುರ

ಸಿ) ಮಿಜೋರಾಂ                                             ಡಿ) ನಾಗಾಲ್ಯಾಂಡ್

 

58) ಕೆಳಗಿನ ಯಾವ ಕಾರಣದಿಂದ ಗಾಳಿಯು ದಕ್ಷಿಣಗೋಳದಿಂದ ಎಡಕ್ಕೆ ತಿರುಗುತ್ತದೆ?

ಎ) ಉತ್ತರಾರ್ಧಗೋಳ ಮತ್ತು ದಕ್ಷಿಣಾರ್ಧಗೋಳದಲ್ಲಿ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗುವುದರಿಂದ.

ಬಿ) ತಾಪಮಾನ ಮತ್ತು ಒತ್ತಡಗಳಲ್ಲಿ ಬದಲಾವಣೆಯಾಗುವುದರಿಂದ

ಸಿ) ಭೂಮಿಯ ಅಕ್ಷರೇಖೆ ಬಾಗಿರುವುದರಿಂದ

ಡಿ) ಭೂಮಿಯ ತಿರುಗುವಿಕೆಯಿಂದ

 

59) ಹೊಂದಿಸಿ ಬರೆಯಿರಿ

ಎ) ಒಂದನೆಯ ಯೋಜನೆ –          1) ತ್ವರಿತಗತಿಯಲ್ಲಿ ಕೈಗಾರಿಕೀಕರಣ

ಬಿ) ಎರಡನೆಯ ಯೋಜನೆ –          2) ಸಮುದಾಯ ಅಭಿವೃದ್ಧಿ ಯೋಜನೆ

ಸಿ) ಮೂರನೆಯ ಯೋಜನೆ –         3) ಮೂಲ ಕೈಗಾರಿಕೆಗಳ ವಿಸ್ತರಣೆ

ಡಿ) ನಾಲ್ಕನೇ ಯೋಜನೆ   –            4) ಕನಿಷ್ಟ ಅಗತ್ಯಗಳ ಯೋಜನೆ

5) ಸ್ವಾವಲಂಬನೆ & ಬೆಳವಣಿಗೆಯನ್ನು ಒಂದು ಹಂತಕ್ಕೆತಂದಿಡುವುದು

                           ಬಿ          ಸಿ           ಡಿ          

)          1             2             3             4

ಬಿ)         2             1             3             5            

ಸಿ)          3             1             3             4

ಡಿ)          2          1               4               5

 

60) ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ ಅಲ್ಲ?

1) ಕಟ್ಟಿಗೆಯ ದಹನ ಕ್ರಿಯೆ

2) ಹಾಲು ಮೊಸರಾಗುವುದು

3) ನೀರು ಕುದಿಸಿದಾಗ ಆವಿಯಾಗುವುದು

4) ಮಂಜುಗಡ್ಡೆ ಕರಗಿ ನೀರಾಗುವುದು

ಆಯ್ಕೆಗಳು:

ಎ) 1 ಮತ್ತು 2

ಬಿ) 2, 3 ಮತ್ತು 4

ಸಿ) 3 ಮತ್ತು 4

ಡಿ) ಮೇಲಿನ ಎಲ್ಲಾ ಕ್ರಿಯೆಗಳು ರಾಸಾಯನಿಕ ಬದಲಾವಣೆ ಉದಾಹರಣೆಯಾಗಿವೆ.

 

61) ನ್ಯೂಯಾರ್ಕ್ ಬಂದರಿನಲ್ಲಿ ಸ್ಥಾಪಿಸಿರುವಸ್ವಾತಂತ್ರ್ಯ ಪ್ರತಿಮೆಯನ್ನುಅಮೇರಿಕಾ ಸಂಯುಕ್ತ ಸಂಸ್ಥಾನದ ಮೊದಲ ಶತಮಾನೋತ್ಸವದ ನೆನಪಿಗಾಗಿ ಯಾರು ಉಡುಗೊರೆಯಾಗಿ ನೀಡಿದ್ದರು?

ಎ) ನ್ಯೂಯಾರ್ಕ್ ಪ್ರಜೆಗಳು                                        ಬಿ) ಫ್ರಾನ್ಸ್        

ಸಿ) ಗ್ರೇಟ್ ಬ್ರಿಟನ್                                                          ಡಿ) ಜರ್ಮನಿ

 

62) ಇತ್ತೀಚಿಗೆ ನಿಧನ ಹೊಂದಿದ ಅರ್ನಾಲ್ಡ್ ಸ್ಟೀಲ್ಬರ್ಗ್ ಅವರು ವಿಜ್ಞಾನ ತಂತ್ರಜ್ಞಾನಕ್ಕೆ ಕೊಟ್ಟಿರುವಂತಹ ಕೊಡುಗೆ ಏನು?

) ಜಿಇ – 225 ಮೇನ್ ಫ್ರೇಮ್ ಕಂಪ್ಯೂಟರ್ ವಿನ್ಯಾಸ

ಬಿ) ಭಾರತದ ಅತಿವೇಗದ ಸೂಪರ್ ಕಂಪ್ಯೂಟರ್ ಪ್ರಧ್ಯುಷ್‍ನ ವಿನ್ಯಾಸ

ಸಿ) ಕ್ಯಾಲಿಪೋರ್ನಿಯಾದ ಸ್ಯಾನ್ ಡಿಯಾಗೊ ಸೂಪರ್ ಕಂಪ್ಯೂಟರ್ ಕೇಂದ್ರದ ಸ್ಥಾಪನೆ.

ಡಿ) ಎ ಮತ್ತು ಸಿ ಎರಡು

 

63) ಓಜೋನ್ ದಿನದ ಬಗ್ಗೆ ಕೆಳಕಂಡ ಹೇಳಿಕೆಗಳನ್ನು ಗಮನಿಸಿ

1) ಸೆಪ್ಟೆಂಬರ್ 16 ಅನ್ನು ಪ್ರತಿವರ್ಷ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತದೆ.

2) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 19, 2000 ದಂದು ಈ ದಿನ ಆಚರಿಸಲು ನಿರ್ಧರಿಸಿತು.

3) 1987 ರಲ್ಲಿ ಓಜೋನ್ ಪದರದ ಸಂರಕ್ಷಣೆಗಾಗಿ ವಿಶ್ವಸಂಸ್ಥೆಯ ಎಲ್ಲಾ ರಾಷ್ಟ್ರಗಳು ಮಾಂಟ್ರಿಯಲ್                 ಪ್ರೋಟೋಕಾಲ್‍ಗೆ ಸಹಿ ಹಾಕಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

4) ಓಜೋನ್ ಎಂಬುದು ಮೂರು ಆಮ್ಲಜನಕದ ಅಣುಗಳಿಂದ ಕೂಡಿದೆ.

ಸಂಕೇತಗಳು

ಎ) 1 ಮತ್ತು 3 ಮಾತ್ರ ಸರಿ

ಬಿ) 2 ಮತ್ತು 3 ಮಾತ್ರ ಸರಿ

ಸಿ) 1, 2 ಮತ್ತು 4 ಮಾತ್ರ ಸರಿ

ಡಿ) ಮೇಲಿನ ಎಲ್ಲವೂ ಸರಿಯಾಗಿವೆ.

 

64) KAVKAZ -2020 ಗೆ ಸಂಬಂಧಿಸಿದಂತೆ, ಕೆಳಗಿನವುಗಳನ್ನು ಪರಿಗಣಿಸಿ ಸರಿಯಾದದ್ದನ್ನು ಆಯ್ಕೆ ಮಾಡಿ.

1) ಇದು ಬಹುರಾಷ್ಟ್ರೀಯ ತ್ರೀ-ಸೇವೆಗಳ ವ್ಯಾಯಾಮವಾಗಿದ್ದು ರಷ್ಯಾದಲ್ಲಿ ನಡೆಯಿತು

2) ಎಸ್.ಸಿ.ಒ. ಸದಸ್ಯ ರಾಷ್ಟ್ರಗಳು ಈ ವ್ಯಾಯಾಮದಲ್ಲಿ ಭಾಗವಹಿಸುತ್ತವೆ

3) ಈ ಮಿಲಿಟರಿ ವ್ಯಾಯಾಮದಲ್ಲಿ ಭಾರತವೂ ಭಾಗವಹಿಸಲಿದೆ

               ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ

ಎ) 1 ಮಾತ್ರ                                                     ಬಿ) 1 ಮತ್ತು 2 ಮಾತ್ರ

ಸಿ) 1 ಮತ್ತು 3 ಮಾತ್ರ                                      ಡಿ) 1,2 ಮತ್ತು 3 ಮಾತ್ರ

 

65) ಐರಿಸ್ ಎಂಬುದು __

1) ಕಣ್ಣುಗುಡ್ಡೆಯ ಗಾತ್ರವನ್ನು ನಿರ್ಧರಿಸುತ್ತದೆ.

2) ಕಣ್ಣಿನ ಕಾರ್ನಿಯಾದ ಹಿಂದೆ ಸಮತಟ್ಟಾದ ಮತ್ತು ಉಂಗುರ ಆಕಾರದ ಪೊರೆಯಾಗಿದೆ.

3) ಕಣ್ಣಿನ ಬಣ್ಣವನ್ನು ನಿರ್ಧರಿಸುತ್ತದೆ.

4) ಸಮೀಪ ದೃಷ್ಠಿ ದೋಷÀಕ್ಕೆ ಪ್ರಮುಖ ಕಾರಣವಾಗಿದೆ.

ಮೇಲಿನ ವ್ಯಾಕ್ಯಗಳಲ್ಲಿ ಯಾವುದು/ವು ಸರಿಯಾಗಿದೆ/ವೆ?

ಎ) 1 ಮಾತ್ರ ಸರಿ

ಬಿ) 2 ಮತ್ತು 3 ಮಾತ್ರ ಸರಿ

ಸಿ) 4 ಮತ್ತು 3 ಮಾತ್ರ ಸರಿ

ಡಿ) ಮೇಲಿನ ಎಲ್ಲವೂ ಸರಿ

 

66) ತಳಿಯಾಗಿ ಮಾರ್ಪಾಡಿಸಿದ ಬೆಳೆಗಳು, (GM) ಮಾರ್ಪಾಡಿಸಿದ ತಳಿಯ ವಸ್ತುಗಳನ್ನು ಹೊಂದಿರುವುದು ಕೆಳಗಿನ ಕಾರಣಗಳಿಂದ__

1) ಹೊಸ ಡಿ.ಎನ್.ಎ ಪರಿಚಯಿಸುವುದರಿಂದ

2) ಇರುವ ಡಿ.ಎನ್.ಎ. ಅನ್ನು ತೆಗೆದುಹಾಕಿರುವುದರಿಂದ

3) RNA. ಪರಿಚಯಿಸುವುದರಿಂದ

4) ಹೊಸ ಗುಣಲಕ್ಷಣಗಳನ್ನು ಪರಿಚಯಿಸುವುದರಿಂದ

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು  ಗುರುತಿಸಿ

ಎ) 1 ಮತ್ತು 2 ಮಾತ್ರ

ಬಿ) 1, 2 ಮತ್ತು 3

ಸಿ) 3 ಮತ್ತು 4

ಡಿ) 1, 2 ಮತ್ತು 4

 

67) ಯಾವ ವರ್ಷವನ್ನು ಅಂತರರಾಷ್ಟ್ರೀಯ ಆವರ್ತಕ ಕೋಷ್ಠಕದ ವರ್ಷ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆ ಮತ್ತು ಯುನೆಸ್ಕೋ ಘೋಷಿಸಿದೆ?

ಎ) 2018                              ಬಿ) 2019

ಸಿ) 2020                              ಡಿ) 2021

 

68) ಮರೆಮಾಚಿದ ನಿರುದ್ಯೋಗ, ಕೆಳಗಿನ ಯಾವ ವಲಯಕ್ಕೆ ಸಂಬಂಧಿಸಿದೆ?

ಎ) ಕೃಷಿ ವಲಯ                ಬಿ) ಗ್ರಾಮೀಣ ಪ್ರದೇಶ

ಸಿ) ಪ್ಯಾಕ್ಟರಿ ವಲಯ        ಡಿ) ನಗರ ಪ್ರದೇಶ

ಆಯ್ಕೆಗಳು

) 1 ಮತ್ತು 2                   ಬಿ) 2 & 4

ಸಿ) 1 & 3                              ಡಿ) 3 & 4

 

69) ಅಗ್ನಿ – 4 ಕ್ಷಿಪಣಿಯ ಬಗ್ಗೆ ಗಮಿನಿಸಿ.

1) ನೆಲದಿಂದ ನೆಲಕ್ಕೆ ಜಿಗಿಯುವ ಕ್ಷಿಪಣಿ

2) ಇದು 7500 ಕಿ,ಮೀ ದೂರದ ವರೆಗೆ ಒಂದು ಟನ್ ಅಷ್ಟು ನ್ಯೂಕ್ಲಿಯರ್ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ.

3) ಇದು ಪೂರ್ತಿಯಾಗಿ ದ್ರವ ಪ್ರೋಪೆಲಂಟ್‍ನ ಮೇಲೆ ಕಾರ್ಯ ನಿರ್ವಹಿಸುತ್ತದೆ.

4) ಇದನ್ನು ಡಿಆರ್‍ಡಿಒ ಅಭಿವೃದ್ಧಿ ಪಡಿಸಿದೆ ಹಾಗೂ ಇದಕ್ಕೆ ಅಗ್ನಿ-2 ಪ್ರೈಮ್ ಎಂದೂ ಕರೆಯಲಾಗುತ್ತಿತ್ತು

ಆಯ್ಕೆಗಳು

ಎ) 1 ಮತ್ತು 2 ಮಾತ್ರ ಸರಿ

ಬಿ) 2 ಮತ್ತು 3 ಮಾತ್ರ ಸರಿ

ಸಿ) 1, 2 ಮತ್ತು 4 ಮಾತ್ರ ಸರಿ

ಡಿ) 1 ಮತ್ತು 4 ಮಾತ್ರ ಸರಿ

 

70) ‘ವಿಶೇಷ್; ಕೋಡ್ ಟು ವಿನ್ಪುಸ್ತಕವನ್ನು ಬರೆದ ಕೆಳಗಿನ ವ್ಯಕ್ತಿ

ಎ. ವಿಶ್ವನಾಥನ್ ಆನಂದ್            ಬಿ. ಅರುನಿಮಾ ಸಿನ್ಹ

ಸಿ.  ಮೇರಿ ಕೋಮ್                          ಡಿ. ನಿರುಪಮ ಯಾದವ್

 

71) ಮರು ಸಂಯೋಜನೆ ಡಿಎನ್ ತಂತ್ರಜ್ಞಾನದಲ್ಲಿ ಜೀನ್ಗಳನ್ನು ವರ್ಗಾಯಿಸುವಲ್ಲಿ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ಎ) ಪ್ರಾಣಿಗಳಿಂದ ಸಸ್ಯಗಳಿಗೆ ವರ್ಗಾಯಿಸಬಹುದು

ಬಿ) ಸೂಕ್ಷ್ಮ ಜೀವಿಗಳಿಂದ ದೊಡ್ಡ ಜೀವಿಗಳಿಗೆ ವರ್ಗಾಯಿಸಬಹುದು

ಸಿ) ಸಸ್ಯಗಳಿಂದ ಪ್ರಾಣಿಗಳಿಗೆ ವರ್ಗಾಯಿಸಬಹುದು

ಡಿ) ವಿವಿಧ ಜಾತಿಯ ಸಸ್ಯಗಳಲ್ಲಿ ವರ್ಗಾಯಿಸಬಹುದು

 

72) ರಾಷ್ಟ್ರೀಯ ಜಲ ನೀತಿಯ ಬಗ್ಗೆ ಕೆಳಗಿನ ಅಂಶಗಳನ್ನು ಗಮಿನಿಸಿ.

1) ರಾಷ್ಟ್ರೀಯ ಜಲ ನೀತಿಯನ್ನು 1987 ರಲ್ಲಿ ಅಂಗೀಕರಿಸಿಲಾಯಿತು.

2) ಈ ನೀತಿಯನ್ನು 2002 ಮತ್ತು 2012 ರಲ್ಲಿ ಪರಿಸ್ಕರಿಸಿ ಜಾರಿಗೆ ತರಲಾಯಿತು.

3) ಇದನ್ನು ಜಲ ಸಂಪನ್ಮೂಲ ಮಂತ್ರಾಲಯ ರಚಿಸಿ ಪ್ರಕಟಣೆಗೊಳಿಸಿದೆ.

4) ನೀರಿನ ಸುಸ್ಥಿರ ಬಳಕೆ, ಜಲ ಸಂಪನ್ಮೂಲದ ಯೋಜನೆ ಮತ್ತು ಅಭಿವೃದ್ಧಿಯನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ.

ಮೇಲಿನ ವಾಕ್ಯಗಳಲ್ಲಿ ತಪ್ಪಾದದ್ದನ್ನು ಆಯ್ಕೆ ಮಾಡಿ

ಎ) 1 ಮಾತ್ರ ತಪ್ಪಾಗಿವೆ.

ಬಿ) 2 ಮತ್ತು 4 ತಪ್ಪಾಗಿದೆ.

ಸಿ) 1 ಮತ್ತು 3 ತಪ್ಪಾಗಿವೆ.

ಡಿ) ಮೇಲಿನ ಯಾವುದು ತಪ್ಪಾಗಿಲ್ಲ.

 

73) ದೀರ್ಘಕಾಲದವರೆಗೆ ಸಮುದ್ರ ಮಟ್ಟದ ಬದಲಾವಣೆ ಕೆಳಗಿನ ಯಾವ ಕಾರಣದಿಂದ ಆಗುತ್ತದೆ?

ಎ) ವಾತಾವರಣದ ಅಡಚಣೆಗಳು

ಬಿ) ಸಮುದ್ರದ ನೀರಿನ ಸಾಂದ್ರತೆಯಲ್ಲಿ ಬದಲಾವಣೆ

ಸಿ) ಮಂಜುಗಡ್ಡೆಗಳ ಕರಗುವಿಕೆ

ಡಿ) ಐಸ್ಶೀಟ್ಗಳ ಕರಗುವಿಕೆಯಿಂದ

 

74) ಹೊಂದಿಸಿ ಬರೆಯಿರಿ

ಎ) ಕುಡಂಕುಲಮ್ ಪರಮಾಣು ವಿದ್ಯುತ್ ಸ್ಥಾವರ               1. ಕರ್ನಾಟಕ

ಬಿ) ಕೈಗಾ ಪರಮಾಣು ವಿದ್ಯುತ್ ಸ್ಥಾವರ                                  2. ಮಹಾರಾಷ್ಟ್ರ

ಸಿ) ಕಕ್ರಾಪುರ ಪರಮಾಣು ವಿದ್ಯುತ್ ಸ್ಥಾವರ                          3. ತಮಿಳುನಾಡು

ಡಿ) ತಾರಾಪುರ ಪರಮಾಣು ಸ್ಥಾವರ                                         4. ಗುಜರಾತ್

ಆಯ್ಕೆಗಳು

                          ಬಿ          ಸಿ           ಡಿ

ಎ)          1             2             3             4

ಬಿ)         3             1             4             2

ಸಿ)           2             4             1             3

ಡಿ)          4             3             2             1

 

75) ಹಣದುಬ್ಬರಕ್ಕೆ ಕೆಳಗಿನ ಕಾರಣಗಳಾವವು?

ಎ) ಕೃಷಿಯಲ್ಲಿ ಕಡಿಮೆ ಬೆಳವಣಿಗೆ

ಬಿ) ಸರ್ಕಾರದ ಅಭಿವೃದ್ಧಿಯೇತರ ವೆಚ್ಚಗಳು ಹೆಚ್ಚಾಗುವದು

ಸಿ) ಜನಸಂಖ್ಯೆಯ ತೀವ್ರ ಬೆಳವಣಿಗೆ

ಡಿ) ಆಮದುಗಳ ಹೆಚ್ಚಳದಿಂದ ತೀವ್ರ ಬದಲಾವಣೆ

ಎ) 1 ಮತ್ತು 2                     ಬಿ) 2 ಮತ್ತು 3

ಸಿ) 1, 2, 3 & 4                    ಡಿ) 3 & 4

 

76) ಹೊಂದಿಸಿ ಬರೆಯಿರಿ

ಎ) ವಿಶ್ವ ಅರಣ್ಯ ದಿನ                     1) ಮಾರ್ಚ್ 3

ಬಿ) ವಿಶ್ವ ಹವಾಮಾನ ದಿನ           2) ಮಾರ್ಚ್ 21

ಸಿ) ವಿಶ್ವ ವನ್ಯ ಜೀವಿ ದಿನ               3) ಮಾರ್ಚ್ 22

ಡಿ) ವಿಶ್ವ ನೀರಿನ ದಿನ                      4) ಮಾರ್ಚ್ 23

ಆಯ್ಕೆಗಳು

                          ಬಿ          ಸಿ           ಡಿ

)         2             4             1             3

ಬಿ)          1             2             3             4

ಸಿ)           4             3             2             1

ಡಿ)          1             2             4             3

 

77) ಹೈಪರ್ ಸಾನಿಕ್ ತಂತ್ರಜ್ಞಾನದ ಪ್ರಾತ್ಯಕ್ಷಿತ ವಾಹನದ (ಎಚ್.ಎಸ್.ಟಿ.ಡಿ.ವಿ) ಯಶಸ್ವಿ ಪರೀಕ್ಷೆ ನಡೆಸಿದ ಭಾರತವು ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಎಷ್ಟನೇ ದೇಶವಾಗಿ ಹೊರಹೊಮ್ಮಿತು?

ಎ) ಎರಡನೇ       ಬಿ) ಮೂರನೇ                    ಸಿ) ನಾಲ್ಕನೇ                    ಡಿ) ಐದನೇ

 

78) ಪ್ರಾಥಮಿಕ ಜ್ವಾಲಾಮುಖಿ ಅನಿಲಗಳು__

ಎ) ಇಂಗಾಲದ ಆಕ್ಸೈಡ್, ಸಾರಜನಕ, ಗಂಧಕದ ಆಕ್ಸೈಡ್

ಬಿ) ನೀರಾವಿ, ಇಂಗಾಲದ ಡೈಆಕ್ಸೈಡ್, ಗಂಧಕದ ಆಕ್ಸೈಡ್

ಸಿ) ನೀರಾವಿ, ಇಂಗಾಲದ ಡೈಆಕ್ಸೈಡ್, ಗಂಧಕದ ಡೈಆಕ್ಸೈಡ್

ಡಿ) ಇಂಗಾಲದ ಡೈಆಕ್ಸೈಡ್, ಗಂಧಕದ ಡೈಆಕ್ಸೈಡ್, ಸಾರಜನಕ

 

79) ನಾಗಾರ್ಜುನ ಬರೆದಿರುವರಸರತ್ನಾಕರ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ?

ಎ) ನವರಸ

ಬಿ) ಸಾಹಿತ್ಯ ಶಾಸ್ತ್ರ

ಸಿ) ಮುತ್ತು ಮತ್ತು ಹವಳ ಶಾಸ್ತ್ರ

ಡಿ) ಲೋಹಶಾಸ್ತ್ರ

 

80) ಗಾಡ್ಗೀಲ್ ಸಮಿತಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ.

ಎ) ಇದಕ್ಕೆ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿ ಎಂದು ಕರೆಯುತ್ತಾರೆ.

ಬಿ) 2010 ರಲ್ಲಿ ಭಾರತದ ಪರಿಸರ ಮತ್ತು ಅರಣ್ಯ ಸಚಿವಾಲಯ ಅಡಿಯಲ್ಲಿ ರಚನೆಯಾಯಿತು.

ಸಿ) ಗಾಡ್ಗಿಲ್ ವರದಿಯಲ್ಲಿ ಪಶ್ಚಿಮ ಘಟ್ಟಗಳ ಶೇ. 64 ರಷ್ಟು ಪ್ರದೇಶವನ್ನು ಪರಿಸರ ಸಂರಕ್ಷಿತ ವಲಯವೆಂದು ಘೋಷಣೆ ಮಾಡಲು ಶಿಫಾರಸ್ಸು ಮಾಡಿದ್ದರು.

ಡಿ) ಗಾಡ್ಗಿಲ್ ಕಮಿಟಿಯಲ್ಲಿ ಮಾಧವ್ ಗಾಡ್ಗೀಲ್ ಮತ್ತು ಕಸ್ತೂರಿ ರಂಗನ್ ಅಧ್ಯಕ್ಷರಾಗಿದ್ದರು.

 

81) ಸಂಪ್ರೀತಿ (SAMPRITI) ಇದು ಯಾವ ದೇಶಗಳ ನಡುವಿನ ಜಂಟಿ ಮಿಲಟರಿ ಯುದ್ಧಭ್ಯಾಸವಾಗಿದೆ?

ಎ) ಭಾರತ ಮತ್ತು ನೇಪಾಳ

ಬಿ) ಭಾರತ ಮತ್ತು ಶ್ರೀಲಂಕಾ

ಸಿ) ಭಾರತ ಮತ್ತು ಮಯನ್ಮಾರ್

ಡಿ) ಭಾರತ ಮತ್ತು ಬಾಂಗ್ಲಾದೇಶ

 

82) 36 ಸೆಂ.ಮೀ. ಅನ್ನು ಹೊಂದಿರುವ ಒಂದು ಸರಳ ರೇಖೆ ಇದೆ. ರೇಖೆಯ ಮೇಲೆ ಎರಡು ಬದಿಗಳಿಂದ ಬಿಂದುಗಳನ್ನು ಗುರುತಿಸಲಾಗಿದೆ. ಮೊದಲನೆ ಬಿಂದುಎರಡು ಬದಿಗಳಿಂದ 1 ಸೆಂ.ಮೀ. ದೂರದಲ್ಲಿರುತ್ತದೆ. ಎರಡನೇ ಬಿಂದು ಮೊದಲನೇ ಬಿಂದುವಿನಿಂದ 2 ಸೆಂ.ಮೀ. ದೂರದಲ್ಲಿರುತ್ತದೆ. ಮೂರನೇ ಬಿಂದು ಎರಡನೇ ಬಿಂದುವಿನಿಂದ 3 ಸೆಂ.ಮೀ. ದೂರದಲ್ಲಿರುತ್ತದೆ ಮತ್ತು ಹಾಗೆಯೇ ಮುಂದುವರಿಯುತ್ತದೆ. ತುದಿಯಲ್ಲಿರುವ ಬಿಂದುಗಳನ್ನು ಹೊರತುಪಡಿಸಿ ಮತ್ತು ಸಾಮಾನ್ಯ ಬಿಂದುಗಳನ್ನು ಒಚಿದೇ ಎಂದು ಪರಿಗಣಿಸಿದಾಗ ಒಟ್ಟು ಎಷ್ಟು ಬಿಂದುಗಳಾಗುತ್ತವೆ.

ಎ) 10                   ಬಿ) 12                   ಸಿ) 14                    ಡಿ) 16

 

83) ಒಬ್ಬ ಕೆಲಸಗಾರ ಮನೆಯಿಂದ ಕಾರ್ಖಾನೆಗೆ ಹೋಗುವಾಗ ಗಂಟೆಗೆ 5 ಕಿ.ಮೀ. ವೇಗದಲ್ಲಿ ಚಲಿಸಿದರೆ 3 ನಿಮಿಷ ತಡವಾಗಿ ತಲುಪುತ್ತಾನೆ. ಅವನು ಗಂಟೆಗೆ 6 ಕಿ.ಮೀ. ವೇಗದಂತೆ ಚಲಿಸಿದರೆ 7 ನಿಮಿಷಗಳ ಕಾಲ ಮುಂಚಿತವಾಗಿ ತಲುಪುತ್ತಾನೆ. ಹಾಗಾದರೆ ಅವನ ಮನೆಯಿಂದ ಕಾರ್ಖಾನೆಗೆ ಇರುವ ದೂರ ಕಂಡು ಹಿಡಿಯಿರಿ.

ಎ) 3 ಕಿ.ಮೀ.       ಬಿ) 4 ಕಿ.ಮೀ.       ಸಿ) 5 ಕಿ.ಮೀ.        ಡಿ) 6 ಕಿ.ಮೀ.

 

ಕೆಳಗಿನ ಮಾಹಿತಿಯನ್ನು ಪರಿಗಣಿಸಿ ಕೆಳಗಿನ ಪ್ರಶ್ನೆಗಳನ್ನು (90-92) ಉತ್ತರಿಸಿ 

ಎ, ಬಿ, ಸಿ, ಮತ್ತು ಡಿ ನಾಲ್ಕು ಜನ ಸ್ನೇಹಿತರಿದ್ದಾರೆ. ಎ ಮತ್ತು ಬಿ ಯು ಫುಟ್‍ಬಾಲ್ ಮತ್ತು ಕ್ರಿಕೆಟ್ ಆಡುತ್ತಾರೆ. ಬಿ ಮತ್ತು ಸಿ ಯು ಕ್ರಿಕೆಟ್ ಮತ್ತು ಹಾಕಿ ಆಡುತ್ತಾರೆ. ಎ ಮತ್ತು ಡಿ ಯು ಫುಟ್‍ಬಾಲ್ ಮತ್ತು ಬಾಸ್ಕೆಟ್ ಬಾಲ್ ಆಡುತ್ತಾರೆ. ಸಿ ಮತ್ತು ಡಿ ಯು ಹಾಕಿ ಹಾಗೂ ಬಾಸ್ಕೆಟ್ ಬಾಲ್ ಆಡುತ್ತಾರೆ.

84) ಯಾರು ಹಾಕಿ ಆಟವನ್ನು ಆಡುವುದಿಲ್ಲ?

ಎ) ಡಿ        ಬಿ) ಸಿ        ಸಿ) ಬಿ            ಡಿ)

85) ಯಾರು ಫುಟಬಾಲ್, ಬಾಸ್ಕೆಟ್ ಬಾಲ್ ಮತ್ತು ಹಾಕಿ ಆಡುತ್ತಾರೆ?

) ಡಿ           ಬಿ) ಸಿ         ಸಿ) ಬಿ       ಡಿ) ಎ

86) ಬಿ, ಸಿ ಮತ್ತು ಡಿ ಯು ಯಾವ ಆಟ ಆಡುತ್ತಾರೆ?

ಎ) ಬಾಸ್ಕೆಟ್ ಬಾಲ್                      ಬಿ) ಹಾಕಿ                         ಸಿ) ಕ್ರಿಕೆಟ್              ಡಿ) ಫುಟ್‍ಬಾಲ್

87) 136 ನ್ನು 5ಬಿ7 ಗೆ ಕೂಡಿಸಿದಾಗ ಬರುವ ಮೊತ್ತ 73. ಮತ್ತು ಬಿ ಗಳೆರಡು ಪೂರ್ಣ ಸಂಖ್ಯೆಗಳಾಗಿರುತ್ತದೆ ಹಾಗೂ 73 ಯು 3 ರಿಂದ ಪೂರ್ಣವಾಗಿ ಭಾಗವಾಗುತ್ತದೆ. ಹಾಗಾದರೆ ಬಿ ಬೆಲೆಯು

ಎ) 2                      ಬಿ) 5                     ಸಿ) 7                      ಡಿ) 8

 

88) 1 ಮೀ ತ್ರಿಜ್ಯವನ್ನು ಹೊಂದಿರುವ ವೃತ್ತವನ್ನು ಚೌಕದಲ್ಲಿ ಇರಿಸಲಾಗಿದೆ. (ಚಿತ್ರದಲ್ಲಿ ತೋರಿಸಿದಂತೆ) ಚಿತ್ರದಲ್ಲಿ ಗುರುತಿಸಿರುವ ಭಾಗದ ವಿಸ್ತೀರ್ಣವು (.ಮೀ. ಗಳಲ್ಲಿ) :

ಎ) 4-π                  ಬಿ) 1- π/2                   ಸಿ) 1/4 –  π/4                              ಡಿ) 1- π/4

 

89) 4000 ಜನಸಂಖ್ಯೆಯನ್ನು ಹೊಂದಿರುವ ಹಳ್ಳಿಯಲ್ಲಿ ಪ್ರತಿದಿನ ಪ್ರತಿಯೊಬ್ಬರಿಗೆ 150 ಲೀ.ನೀರು ಬೇಕಾಗುತ್ತದೆ. 20 ಮೀ x 15 ಮೀ x 6 ಮೀ ಆಯಾಮವನ್ನು ಹೊಂದಿರುವ ನೀರಿನ ಟ್ಯಾಂಕ್ನಲ್ಲಿರುವ ನೀರು ಎಷ್ಟು ದಿನಗಳಿಗೆ ಸಾಕಾಗುತ್ತದೆ?

ಎ) 2 ದಿನ                            ಬಿ) 3 ದಿನ           ಸಿ) 4 ದಿನ                             ಡಿ) 5 ದಿನ

 

90) S.R. ಬೊಮ್ಮಯಿ V/s ಕೇಂದ್ರ ಸರ್ಕಾರದ ಮೊಕದ್ದಮ್ಮೆಯು ಸಂವಿಧಾನದ ಮೂಲ ಸಂರಚನೆಯ ಲಕ್ಷಣಗಳಲ್ಲಿ ಯಾವುದನ್ನು ಕುರಿತು ಸರ್ವೋಚ್ಛನ್ಯಾಯಾಲಯ ತೀರ್ಪುಗಳನ್ನು ಎತ್ತಿ ಹಿಡಿಯಿತು?

ಎ) ಉದಾರೀಕರಣ

ಬಿ) ವ್ಯಕ್ತಿಯ ಗೌರವ

ಸಿ) ಜಾತ್ಯಾತೀತತೆ

ಡಿ) ಧರ್ಮಗಳ ಸ್ವಾತಂತ್ರ್ಯ

 

91) EARTH HOUR ಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಹೇಳಿಕೆ ಅಲ್ಲ?

ಎ) ವಿಶ್ವದಾದ್ಯಂತ ಪ್ರಕೃತಿಗಾಗಿ ವಿಶ್ವವ್ಯಾಪಿ ನಿಧಿ(WWಈ)ಯು ಅಯೋಜಿಸಲ್ಪಟ್ಟ ಚಳುವಳಿಯಾಗಿದೆ.

ಬಿ) ಇದು ಪ್ರತಿದಿನವು ಒಂದು ಗಂಟೆ ದೀಪಗಳನ್ನು ಹಾರಿಸುವ ಚಳುವಳಿಯಾಗಿದೆ.

ಸಿ) ಈ ಚಳುವಳಿಯನ್ನು ಹವಾಮಾನ ಬದಲಾವಣೆ ಮತ್ತು ಗ್ರಹವನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ನಡೆಸಲಾಗುತ್ತದೆ.

ಡಿ) ದೀಪವನ್ನು ಹಾರಿಸುವ ಸಮಯ ರಾತ್ರಿ 8:30 ರಿಂದ 9:30 ರ ವರೆಗೆ

92) ಇತ್ತೀಚಿಗೆ ಯಾವ ವಿಶ್ವವಿದ್ಯಾಲಯದಲ್ಲಿ ಪ್ಲಾಸ್ಟಿಕ್ ತಿನ್ನುವ ಹುಳುವನ್ನು ಪತ್ತೆ ಮಾಡಲಾಯಿತು?

ಎ) ಮೈಸೂರು ವಿಶ್ವವಿದ್ಯಾಲಯ, ಮೈಸೂರು

ಬಿ) ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಸಿ) ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು

ಡಿ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 

93) ಚಂದ್ರಯಾನ-2 ಕ್ಕೆ ಸಂಬಂಧಿಸಿದಂತೆ   ಕೆಳಗಿನ ಅಂಶಗಳನ್ನು ಗಮಿನಿಸಿ.

1) 2019 ಜುಲೈ 22 ರಂದು ಸತಿಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ ದಿಂದ ಉಡಾವಣೆ  ಮಾಡಲಾಯಿತು.

2) ಜಿ.ಎಸ್.ಎಲ್.ವಿ. ಮಾರ್ಕ್-III ಎಂ-I ಎಂಬ ರಾಕೆಟ್‍ನ ಮೂಲಕ ಉಡಾವಣೆ ಮಾಡಲಾಯಿತು.

3) ಇದು ವಿಕ್ರಮ್ ರೋವರ್ ಮತ್ತು ಪ್ರಜ್ಞಾನ್ ಲ್ಯಾಂಡರ್‍ಗಳನ್ನು ಒಳಗೊಂಡಿದೆ.

4) ಚಂದ್ರಯಾನ-2 ಅನ್ನು ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಇಳಿಸಲು ಯೋಜಿಸಲಾಗಿತ್ತು.

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು  ಗುರುತಿಸಿ

ಎ) 1 ಮತ್ತು 2 ಮಾತ್ರ ಸರಿ

ಬಿ) 1 ಮತ್ತು 3 ಮಾತ್ರ ಸರಿ

ಸಿ) 1, 2 ಮತ್ತು 4 ಮಾತ್ರ ಸರಿ

ಡಿ) ಮೇಲಿನ ಎಲ್ಲವೂ ಸರಿ

 

94) ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?

ಎ) ರಾಜ್ಯ ವಿಧಾನ ಪರಿಷತ್ತಿನಲ್ಲಿ ಹಣಕಾಸು ಮಸೂದೆಯನ್ನು ಪರಿಚಯಿಸಲು ಆಗುವುದಿಲ್ಲ.

ಬಿ) ರಾಜ್ಯ ವಿಧಾನ ಪರಿಷತ್ತಿಗೆ ಹಣಕಾಸು ಮಸೂದೆಯನ್ನು ತಿರಸ್ಕರಿಸುವ ಅಥವಾ ತಿದ್ದುಪಡಿ ಮಾಡುವ  ಅಧಿಕಾರವಿಲ್ಲ.

ಸಿ) ಮಂತ್ರಿ ಮಂಡಲವು ಶಾಸಕಾಂಗದ ಕೆಳಮನೆಗೆ ಜವಬ್ದಾರಿಯಾಗಿರುತ್ತದೆ ಹೊರತು ರಾಜ್ಯವಿಧಾನ ಪರಿಷತ್ತಿಗೆ ಅಲ್ಲ

ಡಿ) ವಿಧಾನ ಪರಿಷತ್ತಿಗೆ ಹೋಲಿಸಿದಾಗ ರಾಜ್ಯಪಟ್ಟಿಯಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ಮಾಡಲು ಕೆಳಮನೆಗೆ ವಿಶೇಷ ಅಧಿಕಾರವಿದೆ.

 

95) ದೇಶದಲ್ಲಿ ಮೊದಲ ಕತ್ತೆ ಹಾಲಿನ ಡೈರಿಯನ್ನು ಎಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ?

ಎ) ಬೆಂಗಳೂರು, ಕರ್ನಾಟಕ

ಬಿ) ಹಿಸ್ಸಾರ್, ಹರಿಯಾಣ

ಸಿ) ಪಂತ್‍ನಗರ್, ಉತ್ತರಾಖಂಡ್

ಡಿ) ಬೀದರ್, ಕರ್ನಾಟಕ

 

96) ಸುಸ್ಥಿರ ಅರಣ್ಯ ಭೂ ದೃಶ್ಯಕ್ಕಾಗಿ ಜೈವಿಕ ಇಂಗಾಲ ನಿಧಿ ಉಪಗ್ರಹವನ್ನು ನಿರ್ವಹಿಸುವ ಸಂಸ್ಥೆ___

ಎ) ಏಷಿಯ ಅಭಿವೃದ್ಧಿ ಬ್ಯಾಂಕ್

ಬಿ) ಅಂತರಾಷ್ಟ್ರೀಯ ವಿತ್ತೀಯ ನಿಧಿ

ಸಿ) ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ

ಡಿ) ವಿಶ್ವ ಬ್ಯಾಂಕ್

 

97) ಕೆಳಗಿನವುಗಳಲ್ಲಿ ಯಾವುವು  ಮುಂಗಾರು ಬೆಳೆಗಳು ಅಲ್ಲ?

ಎ) ಬಾಜ್ರಾ ಮತ್ತು ಮೆಕ್ಕೆಜೋಳ

ಬಿ) ರೈಸ್ ಮತ್ತು ಜೋಳ

ಸಿ) ಕಬ್ಬು ಮತ್ತು ಶೇಂಗಾ

ಡಿ) ಬಾರ್ಲಿ ಮತ್ತು ಸಾಸಿವೆ.

 

98) ಕಿಬುಲ್ ಲಾಮ್ಝೋ ರಾಷ್ಟ್ರೀಯ ಉದ್ಯಾನವನ ಒಂದು ತೇಲುವ ಉದ್ಯಾನವಾಗಿದ್ದು ಯಾವ ರಾಜ್ಯದಲ್ಲಿದೆ?

ಎ) ಸಿಕ್ಕಿಂ                            ಬಿ) ಮಣಿಪುರ

ಸಿ) ಅಸ್ಸಾಂ                         ಡಿ) ಅರುಣಾಚಲ ಪ್ರದೇಶ

 

99) ಸಂವಿಧಾನದ 73ನೇ ತಿದ್ದುಪಡಿ ಕಾಯ್ದೆ-1992, ಪಂಚಾಯತ್ ರಾಜ್ ಸಂಸ್ಥೆಗಳನ್ನು ಉನ್ನತಕ್ಕೆ ಏರಿಸಲು ಕೆಳಗಿನ ಯಾವ ಜವಬ್ದಾರಿಗಳನ್ನು ನೀಡಿತು?

1) ಸಂವಿಧಾನದ ಜಿಲ್ಲಾ ಯೋಜನಾ ಸಮಿತಿ

2) ರಾಜ್ಯ ಚುನಾಣಾ ಆಯೋಗಕ್ಕೆ ಪಂಚಾಯತ್ ಚುನಾವಣೆ ನಡೆಸುವುದು

3) ರಾಜ್ಯ ಹಣಕಾಸು ಆಯೋಗ ಸ್ಥಾಪಿಸುವುದು

ಮೇಲಿನವುಗಳಲ್ಲಿ ಯಾವುವು ಸರಿಯಾಗಿವೆ.

ಎ) ಒಂದು ಮಾತ್ರ

ಬಿ) ಒಂದು ಮತ್ತು ಎರಡು ಮಾತ್ರ

ಸಿ) ಎರಡು ಮತ್ತು ಮೂರು ಮಾತ್ರ

ಡಿ) ಒಂದು ಎರಡು ಮತ್ತು ಮೂರು

 

100) ನೀರಿನ ತ್ರಿಬಿಂದು (ಟ್ರಿಪಲ್ ಪಾಯಿಂಟ್)__

1) 0.01 degree Celsius                   2) 273.16 Kelvin

3) 32.01 degree Fahrenheit          4) 4 degree Celsius

ಆಯ್ಕೆಗಳು

) 1, 2 ಮತ್ತು 3 ಮಾತ್ರ ಸರಿ

ಬಿ) 1 ಮಾತ್ರ ಸರಿ

ಸಿ) 2, 3 ಮತ್ತು 4 ಮಾತ್ರ ಸರಿ

ಡಿ) 4 ಮಾತ್ರ ಸರಿ