
Recent Post
ನವೆಂಬರ್ 20, 2020
ಲಂಚ ಸೂಚ್ಯಂಕ ಪ್ರಕಟ 2020ರಲ್ಲಿನ ವ್ಯವಹಾರಗಳಿಗೆ ಸಂಬಂಧಿ ಸಿದಂತೆ ಜಾಗತಿಕ ಲಂಚ ಸೂಚ್ಯಂಕದಲ್ಲಿ 45 ಅಂಕಗ ಳೊಂದಿಗೆ ಭಾರತ 77ನೇ ಸ್ಥಾನ ಪಡೆದಿದೆ. * ಟ್ರೇಸ್ ಎಂಬ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಈ ಪಟ್ಟಿಯನ್ನು ತಯಾರಿಸುತ್ತದೆ. * 194 ದೇಶಗಳು, ಪ್ರದೇಶಗಳು, ಸ್ವಾಯತ್ತ ಹಾಗೂ ಅರೆ ಸ್ವಾಯತ್ತ ಪ್ರದೇಶಗಳಲ್ಲಿ ವ್ಯವಹಾರ ಸಂಬಂಧಿ ಭ್ರಷ್ಟಾಚಾರ ಮಾನದಂಡವನ್ನು ಟ್ರೇಸ್ ರೂಪಿಸುತ್ತದೆ. * ಈ ವರ್ಷದ ಸೂಚ್ಯಂಕದ ಪ್ರಕಾರ ಕೊರಿಯಾ, ತುರ್ಕಮೆನಿಸ್ತಾನ, ದಕ್ಷಿಣ ಸೂಡಾನ್, ವೆನಿಜುವೆಲಾ ಮತ್ತು …
ನವೆಂಬರ್ 16, 2020
R C E P ಒಪ್ಪಂದಕ್ಕೆ 15 ದೇಶಗಳ ಸಹಿ ಚೀನಾ ಬೆಂಬಲಿತ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (R C E P) ಒಪ್ಪಂದಕ್ಕೆ ಏಷ್ಯಾ ಫೆಸಿಪಿಕ್ 15 ರಾಷ್ಟ್ರಗಳು 15 ನವೆಂಬರ್ 2020ರಂದು ನಡೆದ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ ಶೃಂಗಸಭೆಯಲ್ಲಿ ಸಹಿ ಹಾಕಿದ್ದು ಇದು ವಿಶ್ವದಲ್ಲಿಯೇ ಬೃಹತ್ ಮುಕ್ತ ವ್ಯಾಪಾರ ಎನ್ನಲಾಗುತ್ತಿದೆ. 2012ರಲ್ಲಿಯೇ ಒಪ್ಪಂದದ ಪ್ರಸ್ತಾಪವಾಗಿದ್ದರೂ 8 ವರ್ಷಗಳ ಸುದೀರ್ಘ ಮಾತುಕತೆ 15 ರಾಷ್ಟ್ರಗಳ ಚರ್ಚೆ ಬಳಿಕ ಕೊನೆಗೂ …
ನವೆಂಬರ್ 15, 2020
ಇ. ಡಿ. ನಿರ್ದೇಶಕ ಮಿಶ್ರಾ ಅವಧಿ ವಿಸ್ತರಣೆ ಜಾರಿ ನಿರ್ದೇಶನಾಲಯದ ನಿರ್ದೆಶಕ “ಸಂಜಯ್ ಕುಮಾರ್ ಮಿಶ್ರಾ” ಅವರ ಸೇವಾವಧಿಯನ್ನು ಒಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2018 ನವೆಂಬರ್ 19ರಂದು ನೇಮಕವಾಗಿದ್ದ ಮಿಶ್ರಾ ಅವರ ಅಧಿಕಾರವಧಿ ಪ್ರಸ್ತುತ ಕೊನೆಗೊಳ್ಳಲಿದ್ದು, ಹಾಲಿ ಕಾಯಿದೆಗಳ ಪ್ರಕಾರ ಇ.ಡಿ. ನಿರ್ದೇಶಕರ ಸೇವಾವಧಿ ಎರಡು ವರ್ಷ ಇದೆ. ಆದರೆ, ಕೇಂದ್ರ ಸರ್ಕಾರವು 2018ರ ನೇಮಕಾತಿ ಆದೇಶಕ್ಕೆ ತಿದ್ದುಪಡಿ ತಂದು ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಿದೆ. * …
ನವೆಂಬರ್ 14, 2020
ಮಕ್ಕಳ ದಿನಾಚರಣೆ: ನವೆಂಬರ್ 14 ದಿವಂಗತ ಪಂಡಿತ್ ಜವಾಹರಲಾಲ್ ನೆಹರೂ ರವರಿಗೆ ಮಕ್ಕಳ ಮೇಲೆ ಇದ್ದ ಅತೀವ ಕಾಳಜಿ ಮತ್ತು ಪ್ರೀತಿಯಿಂದಾಗಿ ಹಾಗೂ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ನೆಹರು ಜನ್ಮದಿನವೆಂದು ನವೆಂಬರ್ 14 ನ್ನು ಮಕ್ಕಳ ದಿನಾಚರಣೆ ಯನ್ನಾಗಿ ಆಚರಿಸಲಾಗುತ್ತದೆ. ಹಿನ್ನೆಲೆ: ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಅಂದರೆ ದೇಶದ ಮೊದಲ ಪ್ರಧಾನಿ ನೆಹರುರವರ ಜನ್ಮದಿನದಂದು ಗೊತ್ತಿರುವ ಸಂಗತಿಯೇ, ಆದರೆ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲು …
ನವೆಂಬರ್ 13, 2020
ಆತ್ಮ ನಿರ್ಭರ ಭಾರತ ರೋಜಗಾರ್ ಯೋಜನೆ ಕೋವಿಡ್ ಸಂದರ್ಭದಲ್ಲಿ ಕಳೆದುಹೋದ ಉದ್ಯೋಗ ಗಳ ಪುನರ್ಸೃಷ್ಟಿಗಾಗಿ “ಆತ್ಮನಿರ್ಭರ ಭಾರತ ರೋಜಗಾರ್ ಯೋಜನೆ ಯನ್ನು” ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ನೂತನ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರ ನೌಕರರ ಭವಿಷ್ಯ ನಿಧಿಗೆ ಸಹಾಯಧನ ನೀಡುವಿಕೆ ಈ ಯೋಜನೆಯ ತಿರುಳಾಗಿದೆ. ಈ ಯೋಜನೆಗೆ ಯಾರು ಅರ್ಹರು? ……. 1) ನೌಕರರ ಭವಿಷ್ಯನಿಧಿ ಯೋಜನೆಯಲ್ಲಿ ಹೆಸರು ನೋಂದಾಯಿಸಿದ ಉದ್ಯೋಗದಾತರು. 2) ಮಾಸಿಕ 15,000 ರೂ. ಹಾಗೂ ಅದಕ್ಕಿಂತ ಕಡಿಮೆ ವೇತನದ ಕೆಲಸಕ್ಕೆ …
ನವೆಂಬರ್ 12, 2020
ವಿಶ್ವ ನ್ಯೂಮೋನಿಯಾ ದಿನ ನವೆಂಬರ್ -12 ನ್ಯೂಮೋನಿಯಾ ರೋಗದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಪ್ರತಿವರ್ಷ ನವೆಂಬರ್ 12ರಂದು ವಿಶ್ವ ನ್ಯೂಮೋನಿಯಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಕಾಯಿಲೆಗಳಲ್ಲಿ ನ್ಯೂಮೋನಿಯಾ ಕೂಡ ಒಂದು. ಸರ್ಕಾರ ಹಾಗೂ ವೈದ್ಯಕೀಯ ರಂಗದಿಂದ ಸಾಕಷ್ಟು ಪ್ರಯತ್ನಗಳನ್ನೂ ಮಾಡಿದರೂ 5 ವರ್ಷದ ಒಳಗಿನ ಮಕ್ಕಳಲ್ಲಿ ಸುಮಾರು 100 ರಿಂದ 120 ಲಕ್ಷ ನ್ಯೂಮೋನಿಯಾ ರೋಗಿಗಳು ವಿಶ್ವದೆಲ್ಲೆಡೆ ಸಾವನ್ನಪ್ಪುತ್ತಿದ್ದಾರೆ. ನ್ಯೂಮೋನಿಯಾ ಕಾಯಿಲೆ * ನ್ಯೂಮೋನಿಯಾ ಕಾಯಿಲೆ …
ನವೆಂಬರ್ 11, 2020
ರಾಷ್ಟ್ರೀಯ ಶಿಕ್ಷಣ ದಿನಾಚರಣೆ : ನವೆಂಬರ್ 11 ಸ್ವತಂತ್ರ ಭಾರತದ ಪ್ರಪ್ರಥಮ ಶಿಕ್ಷಣ ಸಚಿವ ಭಾರತರತ್ನ ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಜನ್ಮದಿನವಾದ ನವೆಂಬರ್ 11ನ್ನು ದೇಶಾದ್ಯಂತ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. * ಡಾ. ಮೌಲಾನಾ ಅಬುಲ್ ಕಲಾಂ ಅಜಾದ್ರವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ 2008ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಪ್ರತಿವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಬೇಕೆಂದು ಘೋಷಿಸಿದೆ. ಮೌಲಾನಾ ಅಬುಲ್ ಕಲಾಂ …
ನವೆಂಬರ್ 10, 2020
ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಕ್ತಾಯ ಗೊಂಡಿ ದ್ದು ಅಮೆರಿಕದ ನೂತನ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡೆನ್ ಆಯ್ಕೆಯಾ ಗಿದ್ದಾರೆ. ಭಾರತ ಮೂಲದ ಕಮಲ ಹ್ಯಾರಿಸ್ ಅಮೆರಿಕದ ನೂತನ ಉಪಾಧ್ಯಕ್ಷ ಸ್ಥಾನಕ್ಕೆ ಏರಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. * ಇವರ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ “ಡೊನಾಲ್ಡ್ ಟ್ರಂಪ್”. ಅಮೆರಿಕ ಅಧ್ಯಕ್ಷರ ಆಯ್ಕೆ ವಿಧಾನ ಅಮೆರಿಕದಲ್ಲಿ ಅಧ್ಯಕ್ಷರನ್ನು ಜನರು ನೇರವಾಗಿ ಆಯ್ಕೆ ಮಾಡುವುದಿಲ್ಲ ಬದಲಿಗೆ …
ನವೆಂಬರ್ 09, 2020
ಸುದ್ದಿಯಲ್ಲಿರುವ ಹಸಿರು ಪಟಾಕಿ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯ ದೀಪಾವಳಿ ಯಲ್ಲಿ ಪಟಾಕಿ ಸಿಡಿಸುವು ದನ್ನು ಸರ್ಕಾರ ನಿಷೇಧಿಸಿ ಹಸಿರು ಪಟಾಕಿ ಬಳಸಲು ಅಸ್ತು ಎಂದಿದೆ. 2018ರ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹಾಗೂ ವಾಯುಮಾಲಿನ್ಯ ತಡೆ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಏನಿದು ಹಸಿರು ಪಟಾಕಿ…..? ಕೇಂದ್ರ ಸಚಿವ ಡಾ. ಹರ್ಷವರ್ಧನ್ 2019ರಲ್ಲಿ ದೆಹಲಿಯಲ್ಲಿ ಹಸಿರು ಪಟಾಕಿಯನ್ನು ಅನಾವರಣ ಗೊಳಿಸಿದ್ದರು. * ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಅSIಖ) ಹಾಗೂ …
ನವೆಂಬರ್ 08, 2020
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಮಿತಿಯ ವರದಿ ಸಲ್ಲಿಕೆ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಜಾರಿಗೆ 2020ನ್ನು ಶೂನ್ಯ ಶೈಕ್ಷಣಿಕ ವರ್ಷ ಎಂದು ಪರಿಗಣಿಸಿ 2021-22 ನೇ ಸಾಲಿ ನಿಂದ ಅನುಷ್ಠಾನ ಗೊಳಿ ಸುವಂತೆ ಸರ್ಕಾರಕ್ಕೆ ರಂಗನಾಥ್ ಸಮಿತಿಯು ಶಿಫಾರಸ್ಸು ಮಾಡಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ನೇತೃತ್ವದ ಸಮಿತಿಯನ್ನು ಸರ್ಕಾರವು ನೇಮಕ ಮಾಡಿತ್ತು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಕ್ಕೆ …