Name of the position : Asst Engineer & Junior Engineer & Civil) (Technical)- Group B & C
About Job:
ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಮತ್ತು ತಿದ್ದುಪಡಿ ನಿಯಮಗಳನ್ವಯ ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ “ಬಿ”/ಗ್ರೂಪ್ “ಸಿ” ತಾಂತ್ರಿಕ ವೃಂದದ ಕೆಳಕಂಡ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ – ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
Important Dates:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17-08-2020
Starting date to Apply online : 17-08-2020
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 16-09-2020
Last date to Apply only : 16-09-2020
ಶುಲ್ಕ ಪಾವತಿಸಲು ಕೊನೆಯ ದಿನಾಂಕ : 18-09-2020
Last date for payment of Fee : 18-09-2020
ಟಿಪ್ಪಣಿ:- ನೇಮಕಾತಿ ಪ್ರಾಧಿಕಾರಗಳು ದೃಢಕರಿಸಿ ನೀಡಿರುವ ಮೇಲ್ಕಂಡ ಹುದ್ದೆಗಳ ವರ್ಗೀಕರಣದ ವಿವರಗಳನ್ನು ಅನುಸೂಚಿಯಲ್ಲಿ ತೋರಿಸಲಾಗಿದೆ. ಈ ಹುದ್ದೆಗಳ ಸಂಖ್ಯೆ ಮತ್ತು ವರ್ಗಿಕರಣವು ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ.
ಗ್ರೂಪ್ “ಬಿ” ಹುದ್ದೆಗಳು ಉಳಿಕೆ ಮೂಲ ವೃಂದ-600 ,ಹೈ ಕ ವೃಂದ-60 ಒಟ್ಟು ಹುದ್ದೆಗಳ ಸಂಖ್ಯೆ- 660
ಗ್ರೂಪ್ “ಸಿ” ಹುದ್ದೆಗಳು ಉಳಿಕೆ ಮೂಲ ವೃಂದ-325 ,ಹೈ ಕ ವೃಂದ-05 ಒಟ್ಟು ಹುದ್ದೆಗಳ ಸಂಖ್ಯೆ- 330
ಶುಲ್ಕ Fee details:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ For General category |
ರೂ. 600 + ಪ್ರೊಸೆಸಿಂಗ್ ಚಾರ್ಜಸ್ 35/-
Rs.600 + Processing fee 35/- |
---|---|
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆFor OBC ( 2A,2B,3A and 3B) |
ರೂ. 300 + ಪ್ರೊಸೆಸಿಂಗ್ ಚಾರ್ಜಸ್ 35/-
Rs.300 + Processing fee 35/- |
ಮಾಜಿ ಸೈನಿಕ ಅಭ್ಯರ್ಥಿಗಳಿಗೆ
For Ex-military Person |
ರೂ. 50 + ಪ್ರೊಸೆಸಿಂಗ್ ಚಾರ್ಜಸ್ 35/-
Rs.50 + Processing fee 35/- |
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-೧, ಹಾಗು ಅಂಗವಿಕಲ ಅಭ್ಯರ್ಥಿಗಳಿಗೆ
SC/ST/Cat-I and PH |
ಶುಲ್ಕ ಪಾವತಿ ಇಂದ ವಿನಾಯತಿ ಇದ್ದು ಪ್ರೊಸೆಸಿಂಗ್ ಚಾರ್ಜಸ್ ರೂ. 35/- ಅನ್ನು ಕಡ್ಡಾಯವಾಗಿ ಕಟ್ಟಬೇಕು
Exempted from Fees but have to pay processing charges 35/- |
ಸ್ಪರ್ಧಾತ್ಮಾಕ ಪರೀಕ್ಷಾ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿ ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ 0.25(1/4th) ರಷ್ಟು ಅಂಕಗಳನ್ನು ಕಳೆಯಲಾಗುವುದು.
Competitive Examination will be of Objective Multiple Choice type and there will be negative valuation. For every each question of which a wrong answer has been given by the candidate. 0.25(1/4th) of the marks assigned for the question will be deducted.
ಪತ್ರಿಕೆ/ Paper ವಿಷಯ ಅಂಕಗಳು/Marks ಅವಧಿ/Duration ಗಂಟೆ/Hours
1.ಸಾಮಾನ್ಯಪತ್ರಿಕೆ General Paper 200 11/2 ಗಂಟೆ
2 .ನಿರ್ದಿಷ್ಟ ಪತ್ರಿಕೆ Specific Paper 200 2 ಗಂಟೆ
ಶೈಕ್ಷಣಿಕ ವಿದ್ಯಾರ್ಹತೆ:-
ಅರ್ಜಿಗಳನ್ನು ಭರ್ತಿ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅನುಸೂಚಿಯಲ್ಲಿ ಆಯಾ ಹುದ್ದೆಗಳ ಮುಂದೆ ಸೂಚಿಸಿರುವ ವಿದ್ಯಾರ್ಹತೆಯನ್ನು ಅಭ್ಯರ್ಥಿಗಳು ಹೊಂದಿರಬೇಕು. ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದದೆ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿದ್ದರೂ ಸಹ ಪರಿಗಣಿಸಲಾಗುವುದಿಲ್ಲ.
ವಯೋಮಿತಿ:-
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಬಾರದು.
ಕನಿಷ್ಠ – 18 ವರ್ಷಗಳು
ಗರಿಷ್ಠ – 35 ವರ್ಷಗಳು
ಪ್ರವರ್ಗ – 2ಎ, 2ಬಿ, 3ಎ, 3ಬಿ, ಅಭ್ಯರ್ಥಿಗಳಿಗೆ 38 ವರ್ಷಗಳು.
ಪ.ಜಾ. ಪ.ಪಂ,ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು.
ಹೆಚ್ಚಿನ ಹಾಗು ಅಧಿಕೃತ ಅಧಿಸೂಚನೆಗೆ ಇಲ್ಲಿ ಕ್ಲಿಕ್ ಮಾಡಿರಿ –
Click here for Official Notification – http://www.kpsc.kar.nic.in/
Designation: (Asst Engineer & Junior Engineer) (Civil) (Technical)