Notification

GURUDEV KAS ACADEMY DHARWAD

Recent Post

KPSC Notification for the post Asst.Engineer & Junior Engineer & Civil) (Technical)- Group B & C

Name of the position :  Asst Engineer & Junior Engineer & Civil) (Technical)- Group B & C  About Job: ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2006 ಮತ್ತು ತಿದ್ದುಪಡಿ ನಿಯಮಗಳನ್ವಯ ಲೋಕೋಪಯೋಗಿ ಇಲಾಖೆಯಲ್ಲಿನ ಗ್ರೂಪ್ “ಬಿ”/ಗ್ರೂಪ್ “ಸಿ” ತಾಂತ್ರಿಕ ವೃಂದದ ಕೆಳಕಂಡ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ – ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. Important Dates: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 17-08-2020 Starting date to Apply online :  17-08-2020 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 16-09-2020 Last date to Apply only : 16-09-2020 ಶುಲ್ಕ ಪಾವತಿಸಲು ಕೊನೆಯ ದಿನಾಂಕ : 18-09-2020 Last date for payment of Fee : 18-09-2020 ಟಿಪ್ಪಣಿ:- ನೇಮಕಾತಿ ಪ್ರಾಧಿಕಾರಗಳು ದೃಢಕರಿಸಿ ನೀಡಿರುವ ಮೇಲ್ಕಂಡ ಹುದ್ದೆಗಳ ವರ್ಗೀಕರಣದ ವಿವರಗಳನ್ನು ಅನುಸೂಚಿಯಲ್ಲಿ ತೋರಿಸಲಾಗಿದೆ. ಈ ಹುದ್ದೆಗಳ ಸಂಖ್ಯೆ ಮತ್ತು ವರ್ಗಿಕರಣವು ಅನಿವಾರ್ಯ ಸಂದರ್ಭದಲ್ಲಿ ಬದಲಾವಣೆಗೆ ಒಳಪಟ್ಟಿರುತ್ತದೆ.   ಗ್ರೂಪ್ “ಬಿ” ಹುದ್ದೆಗಳು ಉಳಿಕೆ ಮೂಲ ವೃಂದ-600 ,ಹೈ ಕ ವೃಂದ-60  ಒಟ್ಟು …